ಬಿಗ್‌ಬಾಸ್‌ ಗೋಲ್ಡ್ ಸುರೇಶ್ ಹೊರಕ್ಕೆ; ಎಮರ್ಜೆನ್ಸಿ.. ಏನಾಯ್ತು..?

ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್ ಬಾಸ್​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಸೀಸನ್ 11ರಿಂದ ಹೊರ ಬಂದ್ರಾ ಗೋಲ್ಡ್ ಸುರೇಶ್ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ನಾಮಿನೇಟ್ ಆಗದಿದ್ದರೂ ಗೋಲ್ಡ್ ಸುರೇಶ್ ಮನೆಯಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಮರ್ಜೆನ್ಸಿ ಲೆಟರ್ ಬಂದ ಹಿನ್ನೆಲೆಯಲ್ಲಿ ಸುರೇಶ್ ಹೊರಕ್ಕೆ ಬಂದಿದ್ದಾರೆ. ಕುತೂಹಲ ಮೂಡಿಸಿದೆ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರ ಈ ಒಂದು ನಿರ್ಧಾರ. ವೈಯುಕ್ತಿಕ ಕಾರಣಗಳಿಂದ … Continue reading ಬಿಗ್‌ಬಾಸ್‌ ಗೋಲ್ಡ್ ಸುರೇಶ್ ಹೊರಕ್ಕೆ; ಎಮರ್ಜೆನ್ಸಿ.. ಏನಾಯ್ತು..?