ಬಿಗ್‌ಬಾಸ್‌ ಮನೆಗೆ ಬೆಂಕಿ ಹಚ್ಚುತ್ತೇನೆ ಎಂದ ಯುವಕ..!

ಒಂಬತ್ತು ವಾರಗಳನ್ನು ಯಶಸ್ವಿಯಾಗಿ ಮುಗಿಸಿ 10ನೇ ವಾರದತ್ತ ಹೆಜ್ಜೆ ಇಡುತ್ತಿರುವ ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ  ಮೊದ ಮೊದಲು ಬರೀ ಜಗಳ, ಜಂಜಾಟ, ಗಲಾಟೆ ಎಂದೆಲ್ಲಾ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈಗ ಜನ ಹೆಚ್ಚಾಗಿ ನೋಡುತ್ತಿದ್ದಾರೆ. ಇದೀಗ ಬಿಗ್‌ ಬಾಸ್‌ ಮನೆ ಸುದ್ದಿಯಲ್ಲಿರುವುದೇ ಬೇರೆ ವಿಷಯಕ್ಕೆ. ಹೌದು.. ಬಿಗ್‌ ಬಾಸ್‌ ಮನೆಗೆ ಬೆಂಕಿ ಇಡುತ್ತೇನೆ ಎಂದು ಯುವಕ ಪುಂಡಾಟ ಮೆರೆದಿದ್ದಾನೆ. ಬಿಗ್ ಬಾಸ್ ಮನೆಯ ಹೊರಗೆ ಯುವಕನೊಬ್ಬ ಮನೆಗೆ … Continue reading ಬಿಗ್‌ಬಾಸ್‌ ಮನೆಗೆ ಬೆಂಕಿ ಹಚ್ಚುತ್ತೇನೆ ಎಂದ ಯುವಕ..!