ಬಿಗ್ ಬಾಸ್ ನಂತರ ಹನುಮಂತನಿಗೆ ಸಿನಿಮಾ ಆಫರ್: “ನಟನೆಗೆ ನೋ” ಎಂದ ಹನುಮ!
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ 11’ರ ವಿಜೇತ ಹನುಮಂತ ಕೋಟಿಗಟ್ಟಲೆ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಜನಪ್ರಿಯತೆಯ ಹಿನ್ನೆಲೆಯಲ್ಲಿ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರು ಹನುಮಂತನನ್ನು ಸಿನಿಮಾಗಳಿಗಾಗಿ ಅರಸಿಕೊಂಡು ಹೋಗಿದ್ದಾರೆ. ಆದರೆ, ಈ ಎಲ್ಲಾ ಪ್ರಸ್ತಾಪಗಳನ್ನು ಸಭ್ಯವಾಗಿ ನಿರಾಕರಿಸಿರುವುದು ಹನುಮಂತನ ಸ್ಪಷ್ಟ ನಿರ್ಧಾರ. “ಸಿನಿಮಾ ಇಷ್ಟವಿಲ್ಲ, ಕಿರುತೆರೆಯೊಂದಿಗೇ ಇರಲು ಬಯಸುತ್ತೇನೆ” ಎಂದು ಹನುಮಂತ ಖಂಡಿತವಾಗಿ ಹೇಳಿದ್ದಾರೆ. ಬಿಗ್ ಬಾಸ್ ಗೆದ್ದ ನಂತರ ಅವರಿಗೆ ಹಲವಾರು ಚಿತ್ರಗಳಿಂದ ಆಹ್ವಾನಗಳು ಬಂದಿದ್ದರೂ, ಅವುಗಳನ್ನು ತಿರಸ್ಕರಿಸಲು ಕಾರಣ ಕಿರುತೆರೆ … Continue reading ಬಿಗ್ ಬಾಸ್ ನಂತರ ಹನುಮಂತನಿಗೆ ಸಿನಿಮಾ ಆಫರ್: “ನಟನೆಗೆ ನೋ” ಎಂದ ಹನುಮ!
Copy and paste this URL into your WordPress site to embed
Copy and paste this code into your site to embed