ತ್ರಿವಿಕ್ರಂ ಬಿಗ್‌ಬಾಸ್‌ ಮನೆಯಿಂದ ಔಟ್‌..? ಭವ್ಯಾ ಗಳಗಳ ಕಣ್ಣೀರು..!

ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಅವರು ಫಿನಾಲೆ ಸ್ಪರ್ಧಿ ಎಂಬ ಮಾತಿತ್ತು. ಅವರು ಎಲ್ಲರಿಗಿಂತ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರ ಆಟ ಅನೇಕರಿಗೆ ಅಚ್ಚುಮೆಚ್ಚು. ಅವರಿಗೆ ಡ್ಡದೊ ಅಭಿಮಾನಿ ಬಳಗವೇ ಇದೇ. ಆದರೆ, ಈಗ ಅವರು ದೊಡ್ಮನೆಯ ಬಾಗಿಲಿನಿಂದ ಹೊರ ಬಂದಿದ್ದಾರೆ.ಆದರೇ ಎಲಿಮಿನೇಟ್‌ ಆಗಿಲ್ಲ. ಈ ವಾರ ಎಲಿಮಿನೇಷನ್ ಎಂಬ ಪ್ರಾಂಕ್‌ ನಡೆದಿದೆ. ಅದರ ಭಾಗವಾಗಿ ತ್ರಿವಿಕ್ರಮ್‌ ಹೊರಬರುವ ಪ್ರಕ್ರಿಯೆ ನಡೆದಿದೆ. ತ್ರಿವಿಕ್ರಂ ನಿಜಕ್ಕೂ ಎಲಿಮಿನೇಟ್ ಆಗಿದ್ದಾರೆ ಎಂದು ಭಾವಿಸಿದ ಭವ್ಯಾ ಗಳಗಳನೆ ಕಣ್ಣೀರು ಹಾಕಿದ್ದಾರೆ. ಈ … Continue reading ತ್ರಿವಿಕ್ರಂ ಬಿಗ್‌ಬಾಸ್‌ ಮನೆಯಿಂದ ಔಟ್‌..? ಭವ್ಯಾ ಗಳಗಳ ಕಣ್ಣೀರು..!