ಭವ್ಯಾ ಮಾತಿಗೆ ಬಿಗ್ ಬಾಸ್‌ ಮುಂದೆ ಐಶ್ವರ್ಯಾ ದೂರು!

ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳು 12ನೇ ವಾರಕ್ಕೆ ರೊಚ್ಚಿಗೆದ್ದು ಆಟವಾಡುತ್ತಿದ್ದಾರೆ. ಇಷ್ಟು ದಿನ ನಡೆದಿದ್ದು ಒಂದು ಆಟ ಇನ್ಮುಂದೆ ನಡೆಯೋದೇ ಬೇರೆ ಆಟ ಎನ್ನುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿರೋದು ಈ ವಾರದ ನಾಮಿನೇಷನ್ ಪ್ರಕ್ರಿಯೆ. ಟಾಸ್ಕ್‌ಗಳಲ್ಲಿ ತ್ರಿವಿಕ್ರಮ್ ಅವರ ಕರ್ನಾಟಕ ಖದರ್ ಹಾಗೂ ರಜತ್ ನಾಯಕತ್ವದ ಕರುನಾಡ ಕಿಲಾಡಿಗಳು ತಂಡದ ಜಿದ್ದಾಜಿದ್ದಿ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಶಿಶಿರ್ ಅವರು ಎಲಿಮಿನೇಟ್ ಆಗಿದ್ದರು. ಶಿಶಿರ್ ಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಸದಸ್ಯರ ಮಧ್ಯೆ ಹೊಸ ಕಿಚ್ಚು … Continue reading ಭವ್ಯಾ ಮಾತಿಗೆ ಬಿಗ್ ಬಾಸ್‌ ಮುಂದೆ ಐಶ್ವರ್ಯಾ ದೂರು!