ಚೈತ್ರಾ ಕುಂದಾಪುರಗೆ ಕ್ಷಮೆ ಕೇಳಿದ ರಜತ್!

ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್‌ಬಾಸ್‌ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದ  ರಜತ್ ಆರ್ಭಟ ಜೋರಾಗಿದೆ. ರಜತ್ ಅವರ ಮಾತಿಗೆ ಮನೆಮಂದಿಯೇ ತಿರುಗಿಬಿದ್ದಿದ್ದಾರೆ. ಹದ್ದು ಮೀರಿದೆ ರಜತ್‌ ವರ್ತನೆ ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ. ನಿನ್ನೆ ‘ಚೆಂಡು ಸಾಗಲಿ ಮುಂದೆ ಹೋಗಲಿ’ ಎನ್ನುವ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಅವರು ಆಟದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ, ಚೈತ್ರಾ ಹಾಗೂ ರಜತ್ ನಡುವೆ ವಾಗ್ವಾದ ನಡೆದಿದೆ. ಟಾಸ್ಕ್ ನಡೆಯುವಾಗ ಚೈತ್ರಾ ಕುಂದಾಪುರ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಅವರು ಟಾಸ್ಕ್ ಮಾಡುವಾಗ … Continue reading ಚೈತ್ರಾ ಕುಂದಾಪುರಗೆ ಕ್ಷಮೆ ಕೇಳಿದ ರಜತ್!