ಸುಳ್ಳು ವದಂತಿಗಳಿಗೆ ಲೈವ್ ನಲ್ಲಿ ಕ್ಲಾರಿಟಿ ಕೊಟ್ಟ ಗೋಲ್ಡ್ ಸುರೇಶ್..!

ಬಿಗ್​ಬಾಸ್​ ಗೇಮ್​​ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದ ಗೋಲ್ಡ್​ ಸುರೇಶ್ ಇದ್ದಕ್ಕಿದ್ದಂತೆ ದಿಢೀರ್ ಹೊರಬಂದಿದ್ದರು. ಜನಪ್ರಿಯ ರಿಯಾಲಿಟಿ ಶೋನಿಂದ ಯಾಕೆ ಅರ್ಧಕ್ಕೆ ಬಂದಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಇನ್ನೂ ಹಾಗೆಯೇ ಇದೆ. ಖುದ್ದು ಗೋಲ್ಡ್​ ಸುರೇಶ್ ಅವರೇ, ತಾವು ಯಾಕೆ ಬಿಗ್​ಬಾಸ್ ಶೋನಿಂದ ಅರ್ಧಕ್ಕೆ ಹೊರಬಂದೆ ಎಂದು ಲೈವ್ ನಲ್ಲಿ ಬಂದು ಅವರೇ ಖುದ್ದಾಗಿ ಕ್ಲಾರಿಟಿ ಕೊಟ್ಟಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್ ಸುರೇಶ್ ಅವರು ಎಕ್ಸಿಟ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ … Continue reading ಸುಳ್ಳು ವದಂತಿಗಳಿಗೆ ಲೈವ್ ನಲ್ಲಿ ಕ್ಲಾರಿಟಿ ಕೊಟ್ಟ ಗೋಲ್ಡ್ ಸುರೇಶ್..!