ಹೆಬ್ಬಾಳ್ಕರ್‌ ಕಾರು ಅಪಘಾತ ಪ್ರಕರಣಕ್ಕೆ ಬಿಜೆಪಿ ಬಿಗ್‌ ಟ್ವಿಸ್ಟ್‌..!

ಕಾಂಗ್ರೆಸ್‌ ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಕಾರು ಅಪಘಾತ ಪ್ರಕರಣಕ್ಕೆ ಬಿಜೆಪಿ ಬಿಗ್‌ ಟ್ವಿಸ್ಟ್‌ ಕೊಟ್ಟಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಕಾರಿನಲ್ಲಿ ಅಪಾರ ಪ್ರಮಾಣದ ಹಣ ಸಾಗಾಟ ಮಾಡಲಾಗುತ್ತಿತ್ತು. ಆ ಕಾರಿನಲ್ಲಿ ಯಾರು ಯಾರು ಇದ್ರು? ಸರ್ಕಾರ ಕಾರು ಕೊಟ್ಟಿದ್ರು. ಗನಮ್ಯಾನ್. ಎಸ್ಕಾರ್ಟ್‌ ಕೊಟ್ಟಿದ್ರು ಎಲ್ಲರನ್ನೂ ಯಾಕೆ ಬಿಟ್ಟು ಹೋಗಿದ್ದು? ಸೆಕ್ಯೂರಿಟಿ ಬಿಟ್ಟು ಯಾಕೆ ಟ್ರಾವಲ್‌ ಮಾಡಿದ್ರೀ? ಘಟನೆ ನಡೆದಿದ್ದು ಹೇಗೆ? ಸತ್ಯ ಎನೂ ಅಂತಾ ಜನರಿಗೆ ತಿಳಿಸಿ ಎಂದು ಬಿಜೆಪಿ ಪರಿಷತ್‌ ವಿಪಕ್ಷ … Continue reading ಹೆಬ್ಬಾಳ್ಕರ್‌ ಕಾರು ಅಪಘಾತ ಪ್ರಕರಣಕ್ಕೆ ಬಿಜೆಪಿ ಬಿಗ್‌ ಟ್ವಿಸ್ಟ್‌..!