BJPಯಲ್ಲಿ ಬಹಿರಂಗ ಹೇಳಿಕೆಗೆ ಬ್ರೇಕ್.. ಉಸ್ತುವಾರಿ ಕೊಟ್ರು ಶಾಕ್..!

ಬಿಜೆಪಿಯ ಬಣ ಬಡಿದಾಟಕ್ಕೆ ಹೈಕಮಾಂಡ್‌ ಬ್ರೇಕ್‌ ಹಾಕಿದೆ. ರಾಜ್ಯದ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ದಾಸ್‌ ನೇತೃತ್ವದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ದೆಹಲಿ ನಾಯಕರ ಮಾತಿಗೆ ರಾಜ್ಯ ನಾಯಕರು ಗಪ್‌ ಚುಪ್‌ ಆಗಿದ್ದಾರೆ. ಧಗ ಧಗ ಹೊತ್ತಿ ಉರಿಯುತ್ತಿದ್ದ ಬಿಜೆಪಿ ಈ ಸಭೆಯ ನಂತರ ತಣ್ಣಗಾಗಿದೆ. ಧಗಧಗ ಹೊತ್ತಿ ಉರಿಯುತ್ತಿದ್ದ ಬಿಜೆಪಿ ಮನೆ ಈಗ ಕೂಲ್ ಕೂಲ್. ಅವ್ರು ಮಾತಾಡಂಗಿಲ್ಲ.. ನೀವು ಮಾತಾಡಂಗಿಲ್ಲ.. ಶ್.. ಡೋಂಟ್ ಟಾಕ್ ನಿಯಮ ಪಾಲನೆ ಮಾಡಿ … Continue reading BJPಯಲ್ಲಿ ಬಹಿರಂಗ ಹೇಳಿಕೆಗೆ ಬ್ರೇಕ್.. ಉಸ್ತುವಾರಿ ಕೊಟ್ರು ಶಾಕ್..!