ಬಿಜೆಪಿಯ ಇಬ್ಬರು ಶಾಸಕರ ಉಚ್ಛಾಟನೆ ಫಿಕ್ಸ್..ಫಿಕ್ಸ್ – BIG EXCLUSIVE

ರಾಜ್ಯದಲ್ಲಿ ನಡೆದ ಉಪಚುನಾವಣೆ ನಂತರ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಿದೆ. ಯತ್ನಾಳ್‌ & ಟೀಂ ವಿಜಯೇಂದ್ರ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿದ್ದಾರೆ.  ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು ಪಕ್ಷದ ವಿರುದ್ದವೇ ಮಾತನಾಡುವ ಕೆಲ ನಾಯಕರು. ಇದೆಲ್ಲದಕ್ಕೂ ಬ್ರೇಕ್‌ ಹಾಕಲು ಬಿಜೆಪಿ ಸರ್ಕಸ್‌ ಮಾಡುತ್ತಿದೆ. ಅದರ ಫಲಶೃತಿಯಾಗಿ ಇಂದು ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಚಾಟಣೆ ಮಾಡಲು ನಿರ್ಧಾರ ಮಾಡಲಾಗಿದೆ.   ಬಿಜೆಪಿಯ ಇಬ್ಬರು ಶಾಸಕರು ಉಚ್ಛಾಟನೆ ಫಿಕ್ಸ್ ಅಂತ ಹೇಳಲಾಗುತ್ತಿದೆ. ಇದು … Continue reading ಬಿಜೆಪಿಯ ಇಬ್ಬರು ಶಾಸಕರ ಉಚ್ಛಾಟನೆ ಫಿಕ್ಸ್..ಫಿಕ್ಸ್ – BIG EXCLUSIVE