ಟಿಕೆಟ್‌ ರಹಿತ ಪ್ರಯಾಣ, ದಂಡಕ್ಕೆ ಆಹ್ವಾನ; ಬಿಎಂಟಿಸಿಯಿಂದ ₹18 ಲಕ್ಷ ದಂಡ ವಸೂಲಿ..!

ಬಿಎಂಟಿಸಿ ಬಸ್‌ಗಳಲ್ಲಿ ಕಳೆದ 3 ತಿಂಗಳಿನಿಂದ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ 8,891 ಪ್ರಯಾಣಿಕರಿಂದ ನಿಗಮದ ತನಿಖಾ ತಂಡ 17.96 ಲಕ್ಷ ರುಪಾಯಿ ದಂಡ ವಸೂಲಿ ಮಾಡಿದೆ. ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಾ ನಿಗಮದ ಆದಾಯ ಸೋರಿಕೆಯಾಗುವಂತೆ ಮಾಡುವ ಪ್ರಯಾಣಿಕರನ್ನು ಪತ್ತೆ ಮಾಡಲು ನಿಗಮದ ತನಿಖಾ ತಂಡ ನಿಯಮಿತವಾಗಿ ಬಸ್‌ಗಳನ್ನು ತಪಾಸಣೆ ನಡೆಸುತ್ತದೆ. ಅದರಂತೆ ಕಳೆದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಒಟ್ಟು 57,219 ಟ್ರಿಪ್‌ಗಳನ್ನು ತಪಾಸಣೆ ನಡೆಸಿ 8,891 ಟಿಕೆಟ್ ಪ್ರಯಾಣಿಕರನ್ನು ಪತ್ತೆ ಮಾಡಿದೆ. ಅಲ್ಲದೆ, ಆ … Continue reading ಟಿಕೆಟ್‌ ರಹಿತ ಪ್ರಯಾಣ, ದಂಡಕ್ಕೆ ಆಹ್ವಾನ; ಬಿಎಂಟಿಸಿಯಿಂದ ₹18 ಲಕ್ಷ ದಂಡ ವಸೂಲಿ..!