ಎ.ಆರ್. ರೆಹಮಾನ್‌ ದಾಂಪತ್ಯದಲ್ಲಿ ಬಿರುಕು..!

ಭಾರತೀಯ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹೊಂದಿರುವ ಖ್ಯಾತ ಮ್ಯೂಸಿಕ್ ಡೈರೆಕ್ಟರ್​ ಹಾಗೂ ಸಿಂಗರ್ ಎ.ಆರ್​. ರೆಹಮಾನ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಂತಾರಾಷ್ಟ್ರೀಯ ಪುರುಷರ ದಿನವೇ ವಿಚ್ಚೇದನ ಘೋಷಿಸಿದ್ದಾರೆ ರೆಹಮಾನ್‌ ಪತ್ನಿ ಸಾಯಿರಾ ಬಾನು. ಎ.ಆರ್​. ರೆಹಮಾನ್ ಹಾಗೂ ಸಾಯಿರಾ ಬಾನು ಅವರು 29 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.. ಇತ್ತೀಚಿನ ದಿನಗಳಲ್ಲಿ ಅವರ ಮಧ್ಯೆ ಹೊಂದಾಣಿಕೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಪರಸ್ಪರ ಒಪ್ಪಿಗೆಯ ಮೇಲೆ ಬೇರೆಯಾಗಿದ್ದಾರೆ. ನನಗೆ ವಧು ಹುಡುಕಲು ಸಮಯ ಇರಲಿಲ್ಲ. … Continue reading ಎ.ಆರ್. ರೆಹಮಾನ್‌ ದಾಂಪತ್ಯದಲ್ಲಿ ಬಿರುಕು..!