ಸಂಸದರ ಖುರ್ಚಿ ಕೆಳಗೆ ಕಂತೆ ಕಂತೆ ನೋಟು ಪತ್ತೆ..!

ಸಂಸತ್‌ ಚಳಿಗಾಲದ ಅಧಿವೇಶನ ದೆಹಲಿಯಲ್ಲಿ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯಸಭಾ ಸದಸ್ಯರ ಖುರ್ಚಿಯ ಕೆಳಗೆ ಕಂತೆ ಕಂತೆ ನೋಟು ಪತ್ತೆಯಾಗಿದೆ. ಸಂಸದರ ಸೀಟಿನ ಸಂಖ್ಯೆ 222ರ ಕೆಳಗೆ 500 ರುಪಾಯಿಯ ಬಂಡಲ್‌ ಪತ್ತೆಯಾಗಿದೆ. ಒಟ್ಟು 50ಸಾವಿರ ರುಪಾಯಿ ಹಣ ಪತ್ತೆಯಾಗಿದೆ.   ಆ ಸೀಟಿನಲ್ಲಿ ಕೂರುತ್ತಿದ್ದದ್ದು ತೆಲಂಗಾಣದಿಂದ ಕಾಂಗ್ರೆಸ್​ ಸಂಸದರಾಗಿ ಆಯ್ಕೆಯಾಗಿರುವ ಅಭಿಷೇಕ್ ಮನುಸಿಂಘ್ವಿ ಅವರ ಸೀಟಿನಲ್ಲಿ ಹಣವಿತ್ತು ಎಂದು ಹೇಳಲಾಗಿದೆ. ಸಭಾಪತಿ ಜಗದೀಪ್‌ ಧಂಖರ್ ಅವರ ಈ ಹೇಳಿಕೆಯನ್ನು ವಿರೋಧಿಸಿ … Continue reading ಸಂಸದರ ಖುರ್ಚಿ ಕೆಳಗೆ ಕಂತೆ ಕಂತೆ ನೋಟು ಪತ್ತೆ..!