ಹೂಸ ವರ್ಷಕ್ಕೆ ಕಾಲಿಟ್ಟ ಬೆನ್ನಲ್ಲೇ ಚಿನ್ನ ಖರೀದಿದಾರರಿಗೆ ಚಿನ್ನ – ಬೆಳ್ಳಿ ಬೆಲೆ ಏರಿಕೆಯಾಗಿ ದೊಡ್ಡ ಶಾಕ್ ನೀಡಿದೆ .ಬಂಗಾರ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಪ್ರೀತಿ , ವ್ಯಾಮೋಹ. ಬಂಗಾರವು ಭವಿಷ್ಯದ ಹೂಡಿಕೆಯ ಸ್ವರೂಪವೂ ಆಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರೋದು, ಇಳಿಯೋದು ಬಂಗಾರದ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಸಂಭ್ರಮ ಮತ್ತು ಚಿಂತೆ ಎರಡನ್ನೂ ಒಡ್ಡುತ್ತದೆ. ಚಿನ್ನ ಖರೀದಿಗೆ ಒಳ್ಳೆಯ ದಿನ ಬೇಕಾಗಿಲ್ಲ ಏಕೆಂದರೆ ಬಂಗಾರ ಅಂತಹದ್ದಾಗಿದೆ . ಬಂಗಾರ ಕೊಳ್ಳುವವರು ಚಿನ್ನದ ಬೆಲೆ ಇಳಿದರೆ ಸಾಕು ಅಂತಾ ಕಾಯುತ್ತಿರುತ್ತಾರೆ. ಬಂಗಾರ ಇದ್ದರೆ ಆಪತ್ತಿಗೆ ಆದೀತು ಎಂದು ಜನರ ಯೋಚನೆ ಆಗಿರುತ್ತದೆ . ಬಂಗಾರವನ್ನು ಕಷ್ಟದ ಕಾಲದಲ್ಲಿ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಹೀಗೆ ತುರ್ತುಪರಿಸ್ಥಿತಿಯಲ್ಲಿ ಚಿನ್ನಭಾರಣ ಕೈ ಹಿಡಿಯುತದೆ ಎನ್ನುವ ನಂಬಿಕೆ . ಬೆಳ್ಳಿ-ಬಂಗಾರ ವಿಚಾರಕ್ಕೆ ಬಂದರೆ ಭಾರತದಲ್ಲಿ ಬೇಡಿಕೆ ಹೆಚ್ಚು. ಇದನ್ನು ಕೊಳ್ಳುವವರು ಮತ್ತು ಧರಿಸುವವರ ಎರಡೂ ಸಂಖ್ಯೆಯೂ ಹೆಚ್ಚೇ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 11ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,860 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,480 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 936 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,860 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,480 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 936 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 72,860 ರೂ
ಚೆನ್ನೈ: 72,860 ರೂ
ಮುಂಬೈ: 72,860 ರೂ
ದೆಹಲಿ: 73,010 ರೂ
ಕೋಲ್ಕತಾ: 72,860 ರೂ
ಕೇರಳ: 72,860 ರೂ
ಅಹ್ಮದಾಬಾದ್: 72,910 ರೂ
ಜೈಪುರ್: 73,010 ರೂ
ಲಕ್ನೋ: 73,010 ರೂ
ಭುವನೇಶ್ವರ್: 72,860 ರೂ