ಬ್ಯಾಂಕ್‌ ಲೂಟಿಯಾದ್ರೆ ನೀವಿಟ್ಟ ಹಣ ವಾಪಸ್‌ ಸಿಗುತ್ತಾ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬ್ಯಾಂಕ್‌ ರಾಬರಿ ಪ್ರಕರಣಗಳು ಹೆಚ್ಚುತ್ತಲೇ ಇದೆ.ಮೊನ್ನೆ ಬೀದ‌ರ್, ನಿನ್ನೆ ಮಂಗಳೂರು, ಹೌದು, ರಾಜ್ಯದಲ್ಲಿ ಇತ್ತೀಚೆಗೆ ಬ್ಯಾಂಕ್ ರಾಬರಿ ಪ್ರಕರಣಗಳು ಹೆಚ್ಚುತ್ತಲೇ ಇದೆ. ಬ್ಯಾಂಕ್‌ಗೆ ನುಗ್ಗಿ ದುಷ್ಕರ್ಮಿಗಳು ರಾಜಾರೋಷವಾಗಿ ಬ್ಯಾಂಕ್ ಲೂಟಿ ಹೊಡೆದು ಪರಾರಿಯಾಗುತ್ತಿದ್ದಾರೆ. ನೀವು ಕೂಡ ಹಣ ಮತ್ತು ಬಂಗಾರವನ್ನು ಮನೆಯಲ್ಲಿ ಇಡೋದು ಸೇಫ್ ಅಲ್ಲ ಅಂತ ಬ್ಯಾಂಕ್‌ನಲ್ಲಿಟ್ಟಿರುತ್ತಿರಾ. ಹೀಗೆ ನೀವು ಹಣ, ಬಂಗಾರ ಇಟ್ಟ ಬ್ಯಾಂಕ್ ರಾಬರಿಯಾದ್ರೆ ಏನು ಕಥೆ? ನೀವಿಟ್ಟ ಹಣ, ಬಂಗಾರ ಮತ್ತೆ ಸಿಗುತ್ತಾ? ಸಿಗಲ್ವಾ? ಈ ಬಗ್ಗೆ … Continue reading ಬ್ಯಾಂಕ್‌ ಲೂಟಿಯಾದ್ರೆ ನೀವಿಟ್ಟ ಹಣ ವಾಪಸ್‌ ಸಿಗುತ್ತಾ!