ಸಮ್ಮೇಳನದಲ್ಲಿ ಸ್ವಾಮಿ & ಸ್ವಾಮಿ; ಕುಮಾರಣ್ಣ – ಚೆಲುವಣ್ಣ ಸಮಾಗಮ..!

ಮಂಡ್ಯದಲ್ಲಿ ನಡೆದ 3 ದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ನೆನ್ನೆ ವಿದ್ಯುಕ್ತ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಮಾಂಸಹಾರ ಊಟದ ಗಲಾಟೆ, ಸಿಟಿ ರವಿ ವಿರುದ್ಧ ಪ್ರತಿಭಟನೆ ಸೇರಿದಂತೆ ಕೆಲವು ಸಂಘರ್ಷಗಳು ನಡೆದರೂ, ಸಾಹಿತ್ಯ ಸಮ್ಮೇಳನ ಸಂಪನ್ನವಾಗಿದೆ. ಈ ಸಮ್ಮೇಳನದಲ್ಲಿ ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕೇಂದ್ರ ಸಚಿವ  ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ನಾಯಕ ಚಲುವರಾಯಸ್ವಾಮಿ ಮುಖಾಮುಖಿಯಾಗಿದ್ರು.. ಈ ಬಗ್ಗೆ ಒಂದು ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ ನೋಡಿ.. ಈ ವರ್ಷದ ಸಾಹಿತ್ಯ ಸಮ್ಮೇಳನದಲ್ಲಿ … Continue reading ಸಮ್ಮೇಳನದಲ್ಲಿ ಸ್ವಾಮಿ & ಸ್ವಾಮಿ; ಕುಮಾರಣ್ಣ – ಚೆಲುವಣ್ಣ ಸಮಾಗಮ..!