ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2024ರ ಕೇಂದ್ರ ಬಜೆಟ್ನಲ್ಲಿ ಹಲವು ವಸ್ತುಗಳ ದರ ಇಳಿಕೆ ಹಾಗೂ ಏರಿಕೆ ಆಗಿದೆ. ಬಜೆಟ್ನಲ್ಲಿ ಸುಂಕದಲ್ಲಿ ಏರಿಳಿತ ಮಾಡಿದ ಕಾರಣ ಹಲವು ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗಲಿದೆ.
ಇಳಿಕೆ ಆಗಿದ್ದೇನು?
ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲಿನ ಆಮದು ಸುಂಕ ಕಡಿತ, ಬೆಲೆ ಇಳಿಕೆ
ಮೊಬೈಲ್ ಫೋನ್ ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಕೆ
ಮೊಬೈಲ್ ಫೋನ್ ಬೆಲೆ ಇಳಿಕೆ
ಮೊಬೈಲ್ ಫೋನ್ ಚಾರ್ಜರ್ ಬೆಲೆ ಇಳಿಕೆ
ಕ್ಯಾನ್ಸರ್ ಔಷಧದ ಬೆಲೆ ಇಳಿಕೆ
ಸೋಲಾರ್ ಪ್ಯಾನಲ್ಗಳ ಬೆಲೆ ಇಳಿಕೆ
ವಿದ್ಯುತ್ ತಂತಿ & ಎಕ್ಸ್ ರೇ ಉಪಕರಣಗಳ ಬೆಲೆ ಇಳಿಕೆ
ಏರಿಕೆ ಆಗಿದ್ದೇನು?
ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ
ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ
ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳ ಬೆಲೆ ಏರಿಕೆ
ಮೊಬೈಲ್ ಟವರ್ ಬಿಡಿ ಭಾಗಗಳ ಬೆಲೆ ಏರಿಕೆ