ಈ ಬಾರಿಯ ಬಜೆಟ್ನಲ್ಲಿ ಕೃಷಿ & ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ, 10 ಸಾವಿರ ಬಯೋ ಸಂಶೋಧನೆ ಕೇಂದ್ರಗಳ ಸ್ಥಾಪನೆ, ನೈಸರ್ಗಿಕ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಪ್ರಯತ್ನ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು, ತರಕಾರಿ ಬೆಳೆಗಳ ಅಭಿವೃದ್ಧಿ, ಸಂಗ್ರಹ ಮಾಡಲು ರೈತರಿಗೆ ಉತ್ತೇಜನ. ಕೃಷಿ ಕಾರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು.