ಹುರಗಡ್ಲೆ ತಂದ ಅಪಾಯ; 3 ಜನರ ದುರ್ಮರಣ!

ಬುಲಂದ್‌ ಶಹರ್ : ನೀವು ಚಳಿಗಾಲದಲ್ಲಿ ಹುರಿದ ಕಡಲೆಕಾಳು ತಿನ್ನಲು ಇಷ್ಟಪಡುತ್ತಿದ್ದರೆ, ಅದನ್ನು ಪರಿಶೀಲಿಸಿ ತಿನ್ನಿರಿ. ಹೆಚ್ಚು ತಿನ್ನುವುದು ನಿಮ್ಮ ಸಾವಿಗೆ ಕಾರಣವಾಗಬಹುದು. ಏಕೆಂದರೆ ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯಲ್ಲಿ ಹುರಿದ ಕಡಲೆಕಾಳು ತಿಂದು ಒಂದೇ ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಲಂದ್‌ಶಹ‌ರ್ ಜಿಲ್ಲೆಯ ಬರ್ವಾಲಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ನವೆಂಬರ್ 24 ರ ಸಂಜೆ ಸಂತ್ರಸ್ತರ ಕುಟುಂಬವು ಮಾರುಕಟ್ಟೆಯಲ್ಲಿ ಬೀದಿ ಬದಿಯಿಂದ ಹುರಿದ ಕಡಲೆಯನ್ನು ಖರೀದಿಸಿದ್ದರು. … Continue reading ಹುರಗಡ್ಲೆ ತಂದ ಅಪಾಯ; 3 ಜನರ ದುರ್ಮರಣ!