ಮಗನ ಫೋಟೋ ರಿವೀಲ್ ಮಾಡಿದ ನಟಿ ಪ್ರಣಿತಾ!

ಸ್ಯಾಂಡಲ್‌ವುಡ್‌‌ ಸ್ಟಾರ್‌ ನಟಿ ಪ್ರಣಿತಾ ಸುಭಾಷ್‌ ಅವರು ತಮ್ಮ ಮುದ್ದಾದ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್‌‌ ಮಾಡಿದ್ದಾರೆ. ಆದರೆ ಪ್ರಣಿತಾ ಸುಭಾಷ್‌ ಅವರ ಮಕ್ಕಳ ಫೋಟೋಗಳ ಬಗ್ಗೆ ಹೊಗಳೋದು ಬಿಟ್ಟು, ಪ್ರಣಿತಾ ಅವರ ಅಭಿಮಾನಿಗಳು ಪ್ರಣಿತಾ ಸುಭಾಷ್‌‌ ಅವರ ಅಂದವನ್ನು ಹೊಗಳಿದ್ದಾರೆ. ನಟಿ ಪ್ರಣಿತಾ ಅವರ ಮಕ್ಕಳ ಚೆಂದದ ಫೋಟೋಗಳಿಗೆ ಲೈಕ್‌‌, ಕಾಮೆಂಟ್‌‌ ಮಾಡಿದ್ದಾರೆ. ಪ್ರಣೀತಾ 2021 ರಲ್ಲಿ ವೆಗಾ ಸಿಟಿ ಮಾಲ್ ಮಾಲೀಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾದ ನಿತಿನ್ ರಾಜು ಅವರನ್ನು ವಿವಾಹವಾದರು. … Continue reading ಮಗನ ಫೋಟೋ ರಿವೀಲ್ ಮಾಡಿದ ನಟಿ ಪ್ರಣಿತಾ!