ಕಾಂತಾರ ಚಿತ್ರದೊಂದಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟಿ ಸಪ್ತಮಿ ಗೌಡ ಇತ್ತಿಚೇಗೆ ಸಖತ್ ಸ್ಟೈಲಿಶ್ ಫೋಟೋ ಶೂಟ್ ಮಾಡಿಸ್ತಿದ್ದಾರೆ.
ವೈಟ್ ಸ್ಲೀವ್ ಲೆಸ್ ಟಾಪ್, ನೀಲಿ ಬಣ್ಣದ ಸ್ಕರ್ಟ್ ಧರಿಸಿರುವ ಬ್ಯೂಟಿ ಫುಲ್ ಹಾಟ್.. ಹಾಟ್ ಆಗಿ ನೋಡುಗರ ಕಣ್ಮನ ಸೆಳೆದಿದ್ದಾರೆ.
ಕಾಂತಾರ ಬೆಡಗಿಯ ಸ್ಟೈಲೀಶ್ ಬೋಲ್ಡ್ ಲುಕ್ಗೆ ಹುಡುಗರು ಫುಲ್ ಫಿದಾ ಆಗಿದ್ದಾರೆ.
ಸ್ಯಾಂಡಲ್ವುಡ್ನ ಇಡೀ ಕನ್ನಡಿಗರ ಮನ ಗೆದ್ದಿರುವ ಬ್ಯೂಟಿ ಸಪ್ತಮಿ ಗೌಡ. ಬಿಳಿ ಟಾಪ್, ಕಡು ನೀಲಿ ಬಣ್ಣದ ಶಾರ್ಟ್ ತೊಟ್ಟು ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಫೋಟೋ ಶೂಟ್.
ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ವಿವಿಧ ಕಮೆಂಟ್ಸ್ ಮಾಡುತ್ತಿದ್ದಾರೆ.