ಕುಡ್ಲದ ಸುಂದರಿ ಐಶ್ವರ್ಯಾ ರೈ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್ಗೆ ಚಮಕ್ ಕೊಟ್ಟಿದ್ದಾರೆ. ಮಗಳ ಜೊತೆ ಪ್ಯಾರಿಸ್ನಲ್ಲಿರುವ ನಟಿ. ಇದೀಗ ಹೊಸ ಸ್ಟೈಲ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ನಟಿ ಭಾಗವಗಿಸಿದ್ದಾರೆ. ಅದಕ್ಕಾಗಿ ಹೊಸ ಸ್ಟೈಲ್ ಕಾಣಿಸಿಕೊಂಡಿದ್ದು, ಯೂನಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲವರು ನಟಿಯ ಲುಕ್ ನೋಡಿ ಖುಷಿಪಟ್ಟರೆ, ಇನ್ನೂ ಕೆಲವರು ನಿಮ್ಮ ಸ್ಟೈಲೀಶ್ ಅನ್ನು ಬದಲಿಸಿ ಎಂದು ಕಾಲೆಳೆದಿದ್ದಾರೆ.