- ಬೋಲ್ಡ್ ಆಂಡ್ಹಾಟ್ ಆಗಿ ಕಾಣಿಸಿಕೊಂಡ ನಟಿ ಚೈತ್ರಾ ಆಚಾರ್
- ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಟಿ
ಕನ್ನಡ ಖ್ಯಾತಿಯ ಗಾಯಕಿ ಹಾಗೂ ನಟಿ ಆಗಿರುವ ಚೈತ್ರಾ ಆಚಾರ್ ಅವರ ಬೋಲ್ಡ್ ನೆಸ್ಸ್ ಹಾಗೂ ಹಾಟ್ ಆಗಿ ಕಾಣಿಸಿಕೊಳ್ಳುವ ಬಗ್ಗೆ ಸುದ್ದಿಯಾಗುತ್ತಿರುತ್ತಾರೆ.
ಇವರು ಮಾಡಿಸುವ ಫೋಟೋಶೂಟ್ ಗಳು ಭಿನ್ನವಾಗಿರುತ್ತದೆ. ಆಗಾಗ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಮಾಹಿರಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಈ ಬ್ಯೂಟಿ ಟೋಬಿ ಹಾಗೂ ಸಪ್ತ ಸಾಗರದಾಚೆ ಎಲ್ಲೊ ಎಂಬ ಹಿಟ್ ಚಿತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಚೈತ್ರಾ ಒಳ್ಳೆಯ ನಟಿ ಹಾಗೂ ಅದ್ಭುತ ಗಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇವರಿಗೆ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜು ಮಲ್ಲಿಗೆ ಹಾಡು ಹಾಡಿ ಫಿಲಂಫೇರ್ ಅವಾರ್ಡ್ ಸಹ ಪಡೆದಿದ್ದರು.
ಆದ್ರೆ ಈ ನಟಿ ಹೆಚ್ಚು ಸುದ್ದಿಯಾಗಿದ್ದು ಫಿಲಂಫೇರ್ ನಲ್ಲಿ ಪಿಂಕ್ ಗೌನ್ ಧರಸಿದ್ದ ಹಾಟ್ ನೆಸ್ ನಿಂದಾಗಿ. ಜನ ಸಾಮಾನ್ಯರು ಚೈತ್ರಾ ಬೋಲ್ಡ್ ನೆಸ್ಸ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದರೂ ಸಹ ಈ ನಟಿ ಬೋಲ್ಡ್ ಫೋಟೋಶೂಟ್ ಮಾಡಿಸುವುದು ಕಮ್ಮಿ ಮಾಡಲಿಲ್ಲ.
ಈಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಫೋಟೋಸ್ ಹಂಚಿಕೊಂಡಿರುವ ಚೈತ್ರಾ ಆಚಾರ್ ಕಾಮೆಂಟ್ ರೆಸ್ಟ್ರಿಕ್ಟ್ ಮಾಡಿದ್ದಾರೆ. ಆದ್ರೆ ಟ್ರೊಲ್ ಪೇಜ್ ಗಳಲ್ಲಿ ಇವರ ಬೋಲ್ಡ್ ಅವತಾರ ಸಖತ್ ಸದ್ದು ಮಾಡ್ತಿದೆ.