ಜೂ. N. T. R ಮಕ್ಕಳ ಸ್ಕೂಲ್ ಫೀಸ್ ಕೇಳಿದ್ರೆ ಬೆಚ್ಚಿ ಬಿಳುತ್ತಿರಾ..!
ಒಂದಲ್ಲ ಎರಡಲ್ಲ ಲಕ್ಷ ಲಕ್ಷ ಫೀಸ್…!
ಎನ್ಟಿ ರಾಮರಾವ್ (ನಂದಮುರಿ ಹರಿಕೃಷ್ಣ) ಅವರ ಮೊಮ್ಮಗ ಜೂ.ಎನ್ಟಿಆರ್ (ನಂದಮುರಿ ತಾರಕ ರಾಮ ರಾವ್ ) ಅವರು ಟಾಲಿವುಡ್ನಲ್ಲಿ ಅವರದ್ದೇ ಆದ ಛಾಪು ಮೂಡಿಸಿದ್ದಾರೆ.. ಇತ್ತೀಚೆಗೆ ರಿಲೀಸ್ ಆದ “RRR” ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.
ಬಾಲ ನಟನಾಗಿ ತೆಲುಗು ಚಿತ್ರರಂಗಕ್ಕೆ jr N. T. R ಪಾದಾರ್ಪಣೆ ಮಾಡಿದ್ರು. ಈಗ ತೆಲುಗು ಸಿನಿಮಾದಲ್ಲಿ ಬಹು ದೊಡ್ಡ ಬೇಡಿಕೆಯ ನಟರಾಗಿದ್ದಾರೆ. ಲಕ್ಷ್ಮಿ ಪ್ರಣತಿ ಅವ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ jr. NTR ಅವರಿಗೆ ಅಭಯ್ ಮತ್ತು ಭಾರ್ಗವ್ ಎಂಬ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ.
ಇವರ ಮಕ್ಕಳ ಸ್ಕೂಲ್ ಫೀಸ್ ಕೇಳಿದ್ರೆ ಅರೆ ಕ್ಷಣ ಶಾಕ್ ಅಗ್ತಿರಾ… ಜೂನಿಯರ್ ಎನ್ಟಿಆರ್ ಅವರ ಮಕ್ಕಳು ಕಾರ್ಪೋರೇಟ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ… ಇವರ ಮೊದಲನೇ ಮಗ ಅಭಯ್ ರಾಮ್ ಐದನೇ ತರಗತಿ ಓದುತ್ತಿದ್ದು, ಭಾರ್ಗವ್ ರಾಮ್ ಒಂದನೇ ತರಗತಿಯಲ್ಲಿ ಓದುತ್ತಿದ್ದಾರೆ. ಇಬ್ಬರಿಗೂ ತಲ ವರ್ಷಕ್ಕೆ 20 ಲಕ್ಷ ರೂ. ಶಾಲಾ ಶುಲ್ಕ ಕಟ್ಟುತ್ತಾರೆ. ಇಬ್ಬರು ಮಕ್ಕಳು ಹೈದರಾಬಾದ್ ನ ಕಾರ್ಪೊರೇಟ್ ಶಾಲೆಯಲ್ಲಿ ಓದುತ್ತಿದ್ದಾರೆ.