ದರ್ಶನ್ ಜಾಮೀನು ರದ್ದುಕೋರಿ ಸುಪ್ರೀಂಗೆ ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌‌ ಮತ್ತು ಅವರ ಗ್ಯಾಂಗ್‌‌ ಜಾಮೀನು ಪಡೆದು ಹೊರಗೆ ಬಂದಿದ್ದರು. ಆದರೆ ಈ ಪ್ರಕರಣದಿಂದ ಜಾಮೀನು ಸಿಕ್ಕ ಖುಷಿಯಲ್ಲಿ ರೆಸ್ಟ್‌ ಮಾಡಿದ್ದ ದರ್ಶನ್‌ಗೆ ಪೊಲೀಸರು ಶಾಕ್‌‌ ಕೊಟ್ಟಿದ್ದಾರೆ. ನಟ ದರ್ಶನ್‌‌ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್‌‌ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ನಟ ದರ್ಶನ್‌‌ ಅವರ ಬೇಲ್‌ ರದ್ದಾಗುತ್ತಾ..? ಮತ್ತೆ ದರ್ಶನ್‌‌ ಜೈಲು ಸೇರ್ತಾರಾ ಎಂಬ ಪ್ರಶ್ನೆ ಮೂಡಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ … Continue reading ದರ್ಶನ್ ಜಾಮೀನು ರದ್ದುಕೋರಿ ಸುಪ್ರೀಂಗೆ ಅರ್ಜಿ