ಪ್ಯಾನ್‌ ಇಂಡಿಯನ್‌ ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ರೆಬೆಲ್‌ ಸ್ಟಾರ್‌ ಪ್ರಭಾಸ್‌; ಫಸ್ಟ್‌ ಲುಕ್‌ ಅನಾವರಣ!

ಕಾಯುವಿಕೆ ಕೊನೆಗೂ ಮುಗಿದಿದೆ! ಬಹುನಿರೀಕ್ಷಿತ ಪ್ಯಾನ್‌ ಇಂಡಿಯನ್‌ ಕಣ್ಣಪ್ಪ ಚಿತ್ರದಿಂದ ದೊಡ್ಡ ಅಪ್‌ಡೇಟ್‌ ಸಿಕ್ಕಿದೆ. ಕಣ್ಣಪ್ಪ ಚಿತ್ರದಲ್ಲಿ ನಟ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ವರೆಗಿನ ಲುಕ್‌ ಬಿಡುಗಡೆ ಆಗಿರಲಿಲ್ಲ. ಇದೀಗ, ಇಂದು (ಫೆ. 3) ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್‌ ಅವರ ಫಸ್ಟ್‌ ಲುಕ್‌ ರಿವೀಲ್‌ ಮಾಡಿದೆ ಚಿತ್ರತಂಡ. ಭಾರತೀಯ ಚಿತ್ರರಂಗದಲ್ಲಿಯೇ ಬಹುನಿರೀಕ್ಷೆ ಹುಟ್ಟುಹಾಕಿರುವ ಕಣ್ಣಪ್ಪ ಚಿತ್ರದಲ್ಲಿ ಸ್ಟಾರ್‌ ತಾರಾಗಣವಿದೆ. ಸೌತ್‌ನ ಬಹುತೇಕ ಎಲ್ಲ ಇಂಡಸ್ಟ್ರಿಯ ಕಲಾವಿದರು ನಟಿಸಿದ್ದಾರೆ. ಇಂತಿಪ್ಪ … Continue reading ಪ್ಯಾನ್‌ ಇಂಡಿಯನ್‌ ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ರೆಬೆಲ್‌ ಸ್ಟಾರ್‌ ಪ್ರಭಾಸ್‌; ಫಸ್ಟ್‌ ಲುಕ್‌ ಅನಾವರಣ!