ಕಾಂತಾರ ಶೂಟಿಂಗ್ ವೇಳೆ ನಿಯಮ ಉಲ್ಲಂಘನೆ? ವನ್ಯಜೀವಿಗಳಿಗೆ ತೊಂದರೆಯಾದ್ರೆ ಮುಗೀತು ಕಥೆ!

ಕನ್ನಡದ ಹೆಮ್ಮೆಯ ಕಾಂತಾರ ಚಾಪ್ಟರ್‌ 1 ಸಿನಿಮಾ ಶೂಟಿಂಗ್‌ ಬರದಿಂದ ಸಾಗುತ್ತಿದೆ. ಆದರೆ ಈ ನಡುವೆ ಕಾಂತಾರ ಚಿತ್ರತಂಡದ ವಿರುದ್ದ ಅರಣ್ಯ ನಾಶ ಆರೋಪ ಕೇಳಿಬಂದಿತ್ತು. ಈ ಒಂದು ಆರೋಪದ ಕುರಿತು ಅರಣ್ಯ ಇಲಾಖೆಯ ಸ್ಪಷ್ಟನೆ ಕೇಳಿ ಹೆರೂರು ಗ್ರಾಮಸ್ಥರು ಮನವಿ ಮಾಡಿದ್ದರು. ಅದರಂತೆಯೇ ಅರಣ್ಯ ಇಲಾಖೆಯ ಸಚಿವರಾಗಿರುವ ಈಶ್ವರ್‌ ಖಂಡ್ರೆ ಅವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಕಾಂತಾರ-2 ಸಿನಿಮಾ ಚಿತ್ರೀಕರಣ ಜನವರಿ 2 ರಿಂದ ಶುರುವಾಗಿದೆ. … Continue reading ಕಾಂತಾರ ಶೂಟಿಂಗ್ ವೇಳೆ ನಿಯಮ ಉಲ್ಲಂಘನೆ? ವನ್ಯಜೀವಿಗಳಿಗೆ ತೊಂದರೆಯಾದ್ರೆ ಮುಗೀತು ಕಥೆ!