ಸಪ್ತ ಸಾಗರದಾಚೆ ಎಲ್ಲೋ… ಕಡಲ ತೀರದಲ್ಲಿ ಕನ್ನಡದ ಸ್ವೀಟಿ..!

ಸ್ಯಾಂಡಲ್​ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್​ ಆಗಿದ್ದಾರೆ. ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನು ಶೇರ್ ಮಾಡ್ತಿರುತ್ತಾರೆ. ನಟಿ ರಾಧಿಕಾ ಅವರ ಹೊಸ​ ರೀಲ್ಸ್ ಇದೀಗ ಸಖತ್ ವೈರಲ್ ಆಗ್ತಿದೆ. ಮಂಗಳೂರಿನ ಚೆಲುವೆ ರಾಧಿಕಾ ಕಡಲ ತೀರದಲ್ಲಿ ಹೆಜ್ಜೆ ಹಾಕಿದ್ದಾರೆ. ಕೈಯಲ್ಲಿ ರೆಡ್​ ಕಲರ್ ರೋಸ್​ ಹಿಡಿದು ಸಪ್ತಸಾಗರದಾಚೆ ಸಿನಿಮಾ ಹಾಡಿಗೆ ಕುಣಿದಿದ್ದಾರೆ. 38ರ ಹರೆಯದಲ್ಲೂ ನಟಿ ರಾಧಿಕಾ 16 ಹುಡುಗಿಯಂತೆ ಕಾಣ್ತಾರೆ. ಅವರ ಸೌಂದರ್ಯಕ್ಕೆ ಪಡ್ಡೆ ಹುಡುಗರು ಕೂಡ ಫಿದಾ ಆಗಿದ್ದಾರೆ. ರಾಧಿಕಾ … Continue reading ಸಪ್ತ ಸಾಗರದಾಚೆ ಎಲ್ಲೋ… ಕಡಲ ತೀರದಲ್ಲಿ ಕನ್ನಡದ ಸ್ವೀಟಿ..!