ನಟ ಹಾಗೂ ಸಿಂಗರ್ ಚಂದನ್ ಶೆಟ್ಟಿ ಆಸ್ಟ್ರೇಲಿಯಾ ಸಿಡ್ನಿಯಲ್ಲಿ ದಿನ ಕಳೆಯುತ್ತಿದ್ದಾರೆ. ತಮ್ಮ ಬಾಲ್ಯದ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅದೇನು..? ಯಾವುದು ಅವರ ಬಾಲ್ಯದ ಕನಸು ? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ಚಂದನ್ ಶೆಟ್ಟಿಯವರು ಸಿಡ್ನಿಯಲ್ಲಿ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಲ್ಲಿ ವಿಮಾನ ಚಲಾಯಿಸಿದ್ದಾರೆ. ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿ ಕನಸಿನ ನಗರಿ ಸಿಡ್ನಿಯಲ್ಲಿ ಫ್ಲೈಟ್ ಹಾರಿಸುವ ಮೂಲಕ ನಾನು ನನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಈ ಅಚ್ಚರಿ ಕೊಟ್ಟಿದ್ದಕ್ಕಾಗಿ ವಿನಯ್ ಗೌಡ ಅವರಿಗೆ ಕೃತಜ್ಞತೆಗಳು.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Continue Reading