ದರ್ಶನ್‌ ಡಿಸ್ಚಾರ್ಜ್‌ ಬೆನ್ನಲ್ಲೇ ಮಗ ಭಾವುಕ ಪೋಸ್ಟ್‌

ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ನಟ ಡಿಸ್ಚಾರ್ಜ್ ಆಗುವಾಗ ಅವರೊಂದಿಗೆ ಅವರ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್  ಹಾಗೂ ಸ್ನೇಹಿತ ಧನ್ವೀರ್, ಸಹೋದರ ದಿನಕರ್ ತೂಗುದೀಪ ಹಾಗೂ ಅವರ ಪತ್ನಿ ಇದ್ದರು. ನಟ ದರ್ಶನ್ ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಪತ್ನಿಯ ಫ್ಲಾಟ್​ಗೆ ಹೋಗಿದ್ದರು. ದರ್ಶನ್ ಪುತ್ರ ವಿನೀಶ್ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಅಪ್ಪ ಮಗನ ಹೆಗಲ ಮೇಲೆ ಕೈಇಟ್ಟು ನಡೆಯುವಂತಹ ಫೋಟೋವನ್ನು … Continue reading ದರ್ಶನ್‌ ಡಿಸ್ಚಾರ್ಜ್‌ ಬೆನ್ನಲ್ಲೇ ಮಗ ಭಾವುಕ ಪೋಸ್ಟ್‌