ಬಾಸಿಸಂ ಮಾಸಿಸಂ ಅಸಲಿ ಕಥೆ ಬೇರೆ.. ಮ್ಯಾಕ್ಸ್ ಟೀಂ ಸ್ಪಷ್ಟನೆ..!

ಚಿತ್ರದುರ್ಗದಲ್ಲಿ ಚಿತ್ರರಂಗದ ಒಗ್ಗಟ್ಟಿನ ಮಂತ್ರ ಪಠಿಸಿದ್ದ ಬಾದ್ ಷಾ ಕಿಚ್ಚ ಸುದೀಪ್, ಈಗ ಬಾಸಿಸಂ ಮಾಸಿಸಂ ವಿಚಾರದಿಂದ ಯಾರಿಗೋ ಟಾಂಟ್ ಕೊಡ್ತಾರೆ ಅಂದ್ರೆ ನೀವು ನಂಬ್ತೀರಾ..? ಫಸ್ಟ್ ಆಫ್ ಆಲ್ ಆ ಕೇಕ್ ತಂದಿದ್ದು ಅವರಲ್ಲ. ಆಪ್ತರು ತಂದ ಕೇಕ್ ಮೇಲೆ ಆ ರೀತಿ ಬರೆಸಿರೋದ್ರ ಉದ್ದೇಶ ಕೂಡ ಸದ್ಯ ಟ್ರೋಲ್ ಆಗ್ತಿರೋ ಅರ್ಥದಲ್ಲಿ ಅಲ್ಲವೇ ಅಲ್ಲ. ಎಲ್ಲಾ ಹೀರೋಗಳಿಗೆ ಅವರ ಫ್ಯಾನ್ಸ್ ಬಾಸ್ ಅಂತ ಕರೀತಾರೆ. ಯಶ್,‌ ಶಿವಣ್ಣ, ಧ್ರುವ, ಸುದೀಪ್, ದರ್ಶನ್ ಹೀಗೆ ಎಲ್ಲಾ … Continue reading ಬಾಸಿಸಂ ಮಾಸಿಸಂ ಅಸಲಿ ಕಥೆ ಬೇರೆ.. ಮ್ಯಾಕ್ಸ್ ಟೀಂ ಸ್ಪಷ್ಟನೆ..!