ಕನ್ನಡದ ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಎಷ್ಟೊಂದು ಕ್ಲೋಸ್ ಆಗಿರ್ತಾರೆ ಅನ್ನೋದು ಗೊತ್ತೆ ಇದೆ. ಕಾವ್ಯಾ ಮನೆಯ ಪ್ರತಿಯೊಂದು ಸಮಾರಂಭದಲ್ಲೂ ವಿಜಯಲಕ್ಷ್ಮೀ ಭಾಗವಹಿಸುತ್ತಾರೆ. ಅಷ್ಟೊಂದು ಆಪ್ತರಾಗಿದ್ದಾರೆ ಇವರು.
ಇದನ್ನು ಓದಿ: ಬಿಜೆಪಿ ಶಾಸಕ ಯತ್ನಾಳ್ಗೆ ಸಾರ್ವಜನಿಕರಿಂದ ತರಾಟೆ!
ಇಂದು ವಿಜಯಲಕ್ಷ್ಮೀ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅವಳ ಗೆಳತಿಯಾಗಿರುವ ನಟಿ ಕಾವ್ಯಾ ಗೌಡ, ಅಕ್ಕನ ಸ್ಥಾನದಲ್ಲಿರುವ ವಿಜಯಲಕ್ಷ್ಮೀಯವರಿಗೆ ಪ್ರೀತಿಯಿಂದ ವಿಶ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ, ಫೋಟೊ ಹಂಚಿಕೊಂಡಿದ್ದಾರೆ. ಕಾವ್ಯಾ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮೊದಲಿಗೆ ತಮ್ಮ ಮಗಳು ಸಿಯಾಳೊಂಡಿಗೆ ವಿಜಯಲಕ್ಷ್ಮೀ ವಿಡಿಯೋ ನೋಡಿ, ಹಾಡು ಹಾಡುತ್ತಿರುವ ಮುದ್ದಾದ ವಿಡಿಯೋ ಶೇರ್ ಮಾಡಿ, ಹ್ಯಾಪಿ ಬರ್ತ್ ಡೇ ದೊಡ್ಡಮ್ಮ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ: ಟೀಂ ಇಂಡಿಯಾಗೆ ಮೇಜರ್ ಸರ್ಜರಿ; ಬುಮ್ರಾ, ರಾಹುಲ್ಗೆ ಶಾಕ್..?
ಕಾವ್ಯಾ ವಿಜಯಲಕ್ಷ್ಮೀಯವರ ಜೊತೆಗಿನ ಕೆಲವು ವಿಶೇಷ ಕ್ಷಣಗಳ ಫೋಟೊ ಶೇರ್ ಮಾಡಿ, ಪ್ರೀತಿಯ ಅಕ್ಕನಿಗೆ ವಿಶೇಷವಾದ ಮೆಸೇಜ್ ಕೂಡ ಮಾಡುವ ಮೂಲಕ ತಮ್ಮ ಪ್ರೀತಿಯನ್ನುದರ್ಶನ್ ಪತ್ನಿ ಬರ್ತ್ ಡೇ: ಮುದ್ದಿನ ಅಕ್ಕನಿಗೆ ವಿಶ್ ಮಾಡಿದ ನಟಿ ಕಾವ್ಯಾ ಗೌಡ ಧಾರೆ ಎರೆದಿದ್ದಾರೆ. ನನ್ನ ಸುಂದರಿ ಅಕ್ಕನಿಗೆ ಹ್ಯಾಪಿ ಬರ್ತ್ ಡೇ, ಪದಗಳಲ್ಲಿ ಹೇಳೋದಕ್ಕಿಂತ ಜಾಸ್ತಿ ನಿಮ್ಮನ್ನ ಪ್ರೀತಿಸ್ತೇನೆ. ಯಾವಾಗ್ಲೂ ಖುಷಿಯಾಗಿರಿ, ಆ ದೇವರು ನಿಮಗೆ ಎಲ್ಲಾ ರೀತಿಯ ಸಂತೋಷ ಮತ್ತು ಯಶಸ್ಸನ್ನು ನೀಡಲಿ, ಯಾವಾಗ್ಲೂ ಶೈನ್ ಆಗ್ತಾನೆ ಇರಿ, ಯು ಆರ್ ಸ್ಟ್ರಾಂಗ್ ಲೇಡಿ, ಲವ್ ಯು ಜಾಸ್ತಿ ಎಂದಿದ್ದಾರೆ ಎಂದು ಕಾವ್ಯಗೌಡ ಬರೆದುಕೊಂಡಿದ್ದಾರೆ.