6 ದಶಕಗಳ ಕಲಾಸೇವೆಯ ಕಲಾ ಸಂತ ಸರಿಗಮ ವಿಜಿ ವಿಧಿವಶ..!

ಚಂದನವನದ ಹಿರಿಯ ನಟ ಸರಿಗಮ ವಿಜಿ ಅವರು ರಂಗಭೂಮಿ, ಸಿನಿಮಾ, ಸೀರಿಯಲ್.. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬಣ್ಣ ಹಚ್ಚಿ, ಸುಮಾರು 60 ವರ್ಷಗಳ ಕಾಲ ಕಲಾಸೇವೆ ಮಾಡಿದಂತಹ ಕಲಾಸಂತ. ಅಂದಹಾಗೆ ಇವರ ಹೆಸರು ವಿಜಯ್ ಕುಮಾರ್ ಇಂದು ವಿಧಿವಶರಾಗಿದ್ದಾರೆ. ಸಂಸಾರದಲ್ಲಿ ಸರಿಗಮ ಅನ್ನೋ ನಾಟಕವನ್ನ ಅವರೇ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಅದೂ 1390 ಬಾರಿ ಪ್ರದರ್ಶನಗೊಂಡ ನಾಟಕ ಅದ್ದರಿಂದ ಅವರು ಕನ್ನಡಿಗರ ಜನಮಾನಸದಲ್ಲಿ ಸರಿಗಮ ವಿಜಿ ಆಗಿಬಿಟ್ಟರು. ಅಷ್ಟರ ಮಟ್ಟಿಗೆ ಅವರ ಹಾಸ್ಯ ಪ್ರಜ್ಞೆ … Continue reading 6 ದಶಕಗಳ ಕಲಾಸೇವೆಯ ಕಲಾ ಸಂತ ಸರಿಗಮ ವಿಜಿ ವಿಧಿವಶ..!