ಅನಾಥ ಬೆಕ್ಕುಗಳ ರಕ್ಷಣೆಗೆ ನಿಂತ ಸಂಯುಕ್ತ ಹೊರನಾಡ್

ಟೆಕಿಯಾನ್ ಮತ್ತು ಪ್ರಾಣಾ ಅನಿಮಲ್ ಫೌಂಡೇಶನ್ ಸಂಸ್ಥೆಗಳು ಒಡಗೂಡಿ ಬೆಂಗಳೂರಿನಲ್ಲಿ “ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ” ತೆರೆದಿವೆ. ಬೆಂಗಳೂರು, ಭಾರತ – 30.01.2025 ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ ಟೆಕಿಯಾನ್ ಬೆಂಗಳೂರಿನಲ್ಲಿ “ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ” ತೆರೆಯಲು ಪ್ರಾಣಾ ಅನಿಮಲ್ ಫೌಂಡೇಶನ್‌ ನೊಂದಿಗೆ ಕೈಜೋಡಿಸಿದೆ. ಈ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವು ಟೆಕಿಯಾನ್ ಸಂಸ್ಥೆಯ ಮುಂದುವರೆಸುತ್ತಿರುವ ಬದ್ಧತೆಯ ಭಾಗವಾಗಿದೆ. ಕನಕಪುರ ರಸ್ತೆಯಲ್ಲಿರುವ ಈ ಕೇಂದ್ರವು ಅನಾಥ, ಗಾಯಗೊಂಡ, ರಕ್ಷಿಸಲ್ಪಟ್ಟ ಮತ್ತು ದಿಕ್ಕುದೆಸೆಯಿಲ್ಲದ ಬೆಕ್ಕುಗಳಿಗೆ … Continue reading ಅನಾಥ ಬೆಕ್ಕುಗಳ ರಕ್ಷಣೆಗೆ ನಿಂತ ಸಂಯುಕ್ತ ಹೊರನಾಡ್