N ಸ್ಟಾರ್ ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ನಿರ್ಮಾಣ ದ ಜಾಲಿಡೇಸ್ ಖ್ಯಾತಿಯ ನಿರಂಜನ್ ಶೆಟ್ಟಿ ಹಾಗು ಪ್ರಜ್ವಲಿ ಸುವರ್ಣ ಅಭಿನಯದ, ರಾಜ ರವಿಕುಮಾರ್ ನಿರ್ದೇಶನದ ವಿ. ಮನೋಹರ್ ಸಂಗೀತ ನಿರ್ದೇಶನದ 150 ನೇ ಚಿತ್ರ “31DAYS”.
ಈ ಚಿತ್ರದ “ಅದೇ ಹುಡುಗನ ಮೇಲೆ ಮತ್ತೆ ಮತ್ತೆ ಪ್ರೀತಿ “ಎಂಬ ಹಾಡನ್ನು “ಕಾಟೇರ” ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ರವರು ಬಿಡುಗಡೆ ಮಾಡಿ ಚಿತ್ರತಂಡ ಕ್ಕೆ ಶುಭ ಹಾರೈಸಿದರು ಸಿನಿಮಾ ಗೆ ವಿನುತ್. ಕೆ. ಛಾಯಾಗ್ರಹಣ ಧನು ಕುಮಾರ್, ತ್ರಿಭುವನ್, ನೃತ್ಯ, ಸನತ್, ರವಿತೇಜ್ , ನಿಶ್ಚಿತ್ ಪೂಜಾರಿ ರವರ ಸಂಕಲನ, ಲಕ್ಕಿ ನಾಗೇಶ್ ನಿರ್ವಹಣೆ, ಸುಧೀಂದ್ರ ವೆಂಕಟೇಶ್ ರವರ ಪ್ರಚಾರ ಚಿತ್ರಕ್ಕಿದೆ. “31 DAYS” ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc