ತರುಣ್ ಸುಧೀರ್ ಅವರಿಂದ ಅನಾವರಣವಾಯಿತು “31 DAYS” ಚಿತ್ರದ ಎರಡನೇ ಹಾಡು

N ಸ್ಟಾರ್ ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ನಿರ್ಮಾಣ ದ ಜಾಲಿಡೇಸ್ ಖ್ಯಾತಿಯ ನಿರಂಜನ್ ಶೆಟ್ಟಿ ಹಾಗು ಪ್ರಜ್ವಲಿ ಸುವರ್ಣ ಅಭಿನಯದ, ರಾಜ ರವಿಕುಮಾರ್ ನಿರ್ದೇಶನದ ವಿ. ಮನೋಹರ್ ಸಂಗೀತ ನಿರ್ದೇಶನದ 150 ನೇ ಚಿತ್ರ “31DAYS”. ಈ ಚಿತ್ರದ “ಅದೇ ಹುಡುಗನ ಮೇಲೆ ಮತ್ತೆ ಮತ್ತೆ ಪ್ರೀತಿ “ಎಂಬ ಹಾಡನ್ನು “ಕಾಟೇರ” ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ರವರು ಬಿಡುಗಡೆ ಮಾಡಿ ಚಿತ್ರತಂಡ ಕ್ಕೆ ಶುಭ ಹಾರೈಸಿದರು ಸಿನಿಮಾ ಗೆ ವಿನುತ್. ಕೆ. ಛಾಯಾಗ್ರಹಣ … Continue reading ತರುಣ್ ಸುಧೀರ್ ಅವರಿಂದ ಅನಾವರಣವಾಯಿತು “31 DAYS” ಚಿತ್ರದ ಎರಡನೇ ಹಾಡು