ನಟ ಮೋಹನ್ ಬಾಬು ಫ್ಯಾಮಿಲಿ ರಂಪಾಟ: ಮೂವರಿಗೆ ನೋಟಿಸ್‌, ಓರ್ವ ಅರೆಸ್ಟ್

ಟಾಲಿವುಡ್ ಖ್ಯಾತ ನಟ ಮೋಹನ್ ಬಾಬು ಮನೆಯ ಗಲಾಟೆ ತಾರಕಕ್ಕೆ ಏರಿದೆ. ಮೋಹನ್ ಬಾಬು ಅವರ ಮಕ್ಕಳಾದ ನಟ ಮಂಚು ವಿಷ್ಣು, ಮಂಚು ಮನೋಜ್ ಆಸ್ತಿ ಕಿತ್ತಾಟ ಬೀದಿಗೆ ಬಂದಿದೆ. ಅಪ್ಪ ಮೋಹನ್ ಬಾಬು ಹಾಗೂ ಮಗ ಮಂಚು ಮನೋಜ್ ನಡುವೆ ಮನಸ್ತಾಪ ಹೆಚ್ಚಿದ್ದು, ನಿನ್ನೆ ರಾತ್ರಿ ಮಂಚು ಮನೋಜ್ ಹಾಗೂ ಮೋಹನ್ ಬಾಬು ನಡುವೆ ಕಿತ್ತಾಟ ಕೂಡ ಆಗಿದೆ. ಮಂಚು ಫ್ಯಾಮಿಲಿ ರಂಪಾಟ ಮೀತಿ ಮೀರಿದ ಹಿನ್ನೆಲೆ ಪೊಲೀಸ್ ಮೋಹನ್ ಬಾಬು ಫ್ಯಾಮಿಲಿಗೆ ಶಾಕ್ ಕೊಟ್ಟಿದ್ದಾರೆ. … Continue reading ನಟ ಮೋಹನ್ ಬಾಬು ಫ್ಯಾಮಿಲಿ ರಂಪಾಟ: ಮೂವರಿಗೆ ನೋಟಿಸ್‌, ಓರ್ವ ಅರೆಸ್ಟ್