ಜಪಾನ್ ವರೆಗೂ ವಿಸ್ತರಿಸಿದ ‘ಪುಷ್ಪ’ ಸಾಮ್ರಾಜ್ಯ: ಕಳ್ಳ ಪೊಲೀಸ್‌ ಆಟದಲ್ಲಿ ವಿಜೃಂಭಿಸಿದ ‘ಕಳ್ಳ’, ದಹಿಸಿದ ‘ಪೊಲೀಸ್’..!!

ಕೆಜಿಎಫ್, ಭೈರತಿ ರಣಗಲ್, ಕಾಟೇರ ಹಾಗೂ ಕಾಂತಾರ ಚಿತ್ರಗಳ ಒಗ್ಗರಣೆ ಪುಷ್ಪ-2 ಚಿತ್ರದಲ್ಲಿ ಎದ್ದು ಕಾಣುತ್ತೆ. ಆದರೂ ಸಹ ನೋಡುಗರಿಗೆ ಇದು ರುಚಿಸುತ್ತೆ. ಯಾಕಂದ್ರೆ ಸುಕುಮಾರ್ ಒಳ್ಳೆಯ ಪಾಕ ಪ್ರವೀಣ. ಒಂದೊಳ್ಳೆ ಮಸಾಲ ಅಡುಗೆ ಮಾಡೋ ಕಲೆ ಗೊತ್ತಿರೋ ಅದ್ಭುತ ತಂತ್ರಜ್ಞ. ಕಥೆಯಲ್ಲಿ ಹೊಸತನ ಇಲ್ಲವಾದ್ರೂ ಸಹ, ನೋಡುಗರಿಗೆ ನೆಕ್ಸ್ಟ್ ಸೀನ್ ಏನು ಬರಬಹುದು ಅಂತ ಊಹಿಸುವಂತಿದ್ದರೂ ಸಹ, ಪ್ರೆಸೆಂಟೇಷನ್ ಸಂಥಿಂಗ್ ಸ್ಪೆಷಲ್ ಅನಿಸಲಿದೆ. ದಿನಗೂಲಿ ನೌಕರನಿಂದ ಹಿಡಿದು ಮಿಡಲ್ ಕ್ಲಾಸ್, ಶ್ರೀಮಂತನವರೆಗೆ ಎಲ್ಲಾ ವರ್ಗದವರಿಗೆ ಇಷ್ಟವಾಗುವಂತಹ … Continue reading ಜಪಾನ್ ವರೆಗೂ ವಿಸ್ತರಿಸಿದ ‘ಪುಷ್ಪ’ ಸಾಮ್ರಾಜ್ಯ: ಕಳ್ಳ ಪೊಲೀಸ್‌ ಆಟದಲ್ಲಿ ವಿಜೃಂಭಿಸಿದ ‘ಕಳ್ಳ’, ದಹಿಸಿದ ‘ಪೊಲೀಸ್’..!!