ಇಬ್ಬರು ಹೆಂಡ್ತಿಯರ ಮಕ್ಕಳ ಜಗಳದಲ್ಲಿ ಮರ್ಯಾದೆ ಕಳ್ಕೊಂಡ ಪೆದರಾಯುಡು..!

ಪೆದ್ದರಾಯುಡು.. ತೆಲುಗು ಚಿತ್ರರಂಗದ ಎವರ್ ಗ್ರೀನ್ ಸಿನಿಮಾ. ಆದ್ರೆ ಆ ಚಿತ್ರದ ಹೀರೋ ಮೋಹನ್ ಬಾಬು ಮಾತ್ರ ತೆರೆಮೇಲೆ ಹೀರೋ ಆದಂತೆ ನಿಜ ಜೀವನದಲ್ಲಿ ಆಗಲಿಲ್ಲ. ಸಿನಿಮಾದಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಪ್ರೀತಿ, ವಾತ್ಸಲ್ಯಗಳಿರಬೇಕೇ ಹೊರತು ದ್ವೇಷ, ವೈರಾಗ್ಯಗಳಲ್ಲ ಅನ್ನೋದನ್ನ ಸಾರುವ ಕಥೆ ಪೆದ್ದರಾಯುಡು. ನಿಜ ಜೀವನದಲ್ಲಿ ಇಬ್ಬರ ಹೆಂಡ್ತಿಯರ ಮಕ್ಕಳ ಜಗಳದಿಂದಾಗಿ ಸಮಾಜದಲ್ಲಿ ಮರ್ಯಾದೆ ಮೂರು ಖಾಸಿಗೆ ಇಲ್ಲದಂತೆ ಮಾಡಿಕೊಂಡಿದ್ದಾರೆ ನಟ ಮೋಹನ್ ಬಾಬು. ಅಂದಹಾಗೆ ನಿಜ ಜೀವನದಲ್ಲಿ ಆತನಿಗೆ ಎರಡು ಮದ್ವೆ. ಮೊದಲ ಪತ್ನಿ … Continue reading ಇಬ್ಬರು ಹೆಂಡ್ತಿಯರ ಮಕ್ಕಳ ಜಗಳದಲ್ಲಿ ಮರ್ಯಾದೆ ಕಳ್ಕೊಂಡ ಪೆದರಾಯುಡು..!