ಗ್ರೀನ್‌ ಡ್ರೆಸ್‌ನಲ್ಲಿ ಮಿಂಚಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

ಸ್ಯಾಂಡಲ್‌ವುಡ್‌‌ನ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಅವರು ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. ಕಳೆದ ಹಲವು ತಿಂಗಳಿಂದ ವಿಜಯಲಕ್ಷ್ಮಿ ಅವರು ತಮ್ಮ ಪತಿಯ ಕೊಲೆ ಕೇಸ್‌‌ನಲ್ಲಿ ಬ್ಯುಸಿಯಾಗಿದ್ದರು. ದರ್ಶನ್‌ ಅವರನ್ನು ಬೇಲ್‌‌ ಮೇಲೆ ಬಿಡಿಯಲು ಕೋರ್ಟ್‌, ದೇವಸ್ಥಾನಗಳನ್ನು ಅಲೆದಿದ್ದ ವಿಜಯಲಕ್ಷ್ಮಿ ಇದೀಗ ದರ್ಶನ್‌‌ ರೆಗ್ಯುಲರ್‌ ಬೇಲ್‌ ಸಿಕ್ಕಿ ರಿಲೀಫ್‌ ಆಗಿದ್ದಾರೆ. ಇದೀಗ ಹೊಸ ಪೋಸ್ಟ್‌‌ವೊಂದನ್ನು ಹಂಚಿಕೊಂಡಿದ್ದು, ವಿಜಯಲಕ್ಷ್ಮಿ ಲುಕ್‌ಗೆ ಫ್ಯಾನ್ಸ್‌ ನಾನಾ ಕಾಮೆಂಟ್‌‌ಗಳನ್ನು ಶೇರ್‌ ಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ವಿಜಯಲಕ್ಷ್ಮಿ ತಮ್ಮ ಮುದ್ದಿನ ನಾಯಿ ಮರಿಯನ್ನು ಹಿಡಿದು, ಮುದ್ದಾದ … Continue reading ಗ್ರೀನ್‌ ಡ್ರೆಸ್‌ನಲ್ಲಿ ಮಿಂಚಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ