ಡಿಕೆಶಿ ಒಪ್ಪಂದ ಹೇಳಿಕೆ; ಸಿಎಂ ಸಿದ್ದು ಸಖತ್‌ ಗುನ್ನ..!

ಸಿಎಂ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ನಮ್ಮ ನಡುವೆ ಒಪ್ಪಂದವಾಗಿದೆ. ಅದನ್ನು ಈಗ ಬಹಿರಂಗಪಡಿಸಲಾಗದು ಎಂದು ಹೇಳುವ ಮೂಲಕ ಅಧಿಕಾರ ಹಸ್ತಾಂತರ ಕುರಿತ ವದಂತಿಗಳಿಗೆ ಡಿಸಿಎಂ ಡಿಕೆಶಿ ಮತ್ತೆ ಬೆಂಕಿ ಹಚ್ಚಿದ್ದಾರೆ. ಈ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿ ಶಾಕಿಂಗ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ಅಧಿಕಾರದ ಒಪ್ಪಂದವಾಗಿದೆ ಎಂದ ಡಿಕೆಶಿಗೆ ಸಿಎಂ ಬಿಗ್‌ ಶಾಕ್‌ ನೀಡಿದ್ದಾರೆ. ಸಿಎಂ ಕುರ್ಚಿ ಬಗ್ಗೆ ಬಹಿರಂಗವಾಗಿ ಮಾತನಾಡಿದ ಡಿಕೆಶಿಗೆ ಸಿಎಂ ಡಿಚ್ಚಿ ಕೊಟ್ಟಿದ್ದಾರೆ. ನನ್ನ ಹಾಗೂ ಡಿಸಿಎಂ ಡಿಕೆಶಿ ಮಧ್ಯೆ ಯಾವ ಒಪ್ಪಂದವೂ … Continue reading ಡಿಕೆಶಿ ಒಪ್ಪಂದ ಹೇಳಿಕೆ; ಸಿಎಂ ಸಿದ್ದು ಸಖತ್‌ ಗುನ್ನ..!