ಕರುನಾಡಿನ ಜನರೆ ಎಚ್ಚರ..ಎಚ್ಚರ..ಎಚ್ಚರ..!
ನಿಮ್ಮ ಆರೋಗ್ಯ ಬಗ್ಗೆ ಬಿ ಕೇರ್ ಫುಲ್..!
ರಾಜ್ಯದ ಜನರಿಗೆ ಆರೋಗ್ಯ ಎಚ್ಚರಿಕೆ ಸಂದೇಶ..!
ಫ್ರಿಡ್ಜ್ ನೀರು ಕುಡಿಯಂಗಿಲ್ಲ..ಐಸ್ಕ್ರೀಂ ಚಪ್ಪರಿಸಂಗಿಲ್ಲ.!
ಕೂಲ್ ಡ್ರಿಂಕ್ಸ್ ಕುಡಿದ್ರಂತೂ ಹರೋಹರ ಹುಷಾರ್.!
ಕೋವಿಶೀಲ್ಡ್ನಿಂದ ಅಡ್ಡಪರಿಣಾಮ ಉಂಟಾಗಲಿದೆ ಎಂದು ಇದನ್ನು ತಯಾರಿಸಿದ ಸಂಸ್ಥೆ ಆಸ್ಟ್ರಾಜೆನೆಕಾ ಕೋರ್ಟ್ ಎದುರು ಒಪ್ಪಿಕೊಂಡಿದೆ. ಈ ಲಸಿಕೆಯಿಂದ ರಕ್ತನಾಳಗಳಲ್ಲಿ ಬ್ಲಡ್ಕ್ಲಾಟ್ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ಹೃದಯಾಘಾತ ಹೆಚ್ಚುವ ಸಾಧ್ಯತೆ ಇವೆ ಎನ್ನುವ ಎಚ್ಚರಿಕೆ ನೀಡಲಾಗಿದೆ. ಇನ್ನು ಈ ಹಿನ್ನೆಲೆ ಆರೋಗ್ಯ ಇಲಾಖೆಯು ಮಾಹಿತಿಯೊಂದನ್ನು ಹೊರ ಹಾಕಿದೆ. ಕೋವಿಡ್ಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಹಿನ್ನೆಲೆ ಫ್ರಿಜ್ ನೀರು, ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನ ಕುಡಿಯಬಾರದು ಎಂದು ಸೂಚಿಸಲಾಗಿದೆ. ಇದನ್ನು ಪೋಷಕರು ಮತ್ತು ಇತತರು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ.