ಹೊಸ ವರ್ಷಾಚರಣೆಗೆ BBMP ಬ್ರೇಕ್‌!

2024 ವರ್ಷಕ್ಕೆ ಗುಡ್ ಬೈ ಹೇಳೋಕೆ ದಿನ ಗಣನೆ ಪ್ರಾರಂಭವಾಗಿದೆ. ಇತ್ತ ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನ ವೆಲ್ ಕಮ್ ಮಾಡೋಕೆ ಸಜ್ಜಾಗ್ತಿದ್ದಾರೆ. ಆದರೆ ಪ್ರತಿ ವರ್ಷದಂತೆ ಈ ಬಾರಿಯೂ ಬಿಬಿಎಂಪಿ BBMP ಹೊಸ ವರ್ಷದ ಗೈಡ್​ ಲೈನ್ಸ್ ರಿಲೀಸ್ ಮಾಡಿದೆ. ನ್ಯೂಇಯರ್ ಸೆಲೆಬ್ರೇಷನ್‌ಗೆ ಹೊಸ ರೂಲ್ಸ್‌ಹೊಸ ವರ್ಷಾಚರಣೆ ಜೋಶ್‌ಗೆ ಕೆಲ ದಿನಗಳಷ್ಟೇ ಬಾಕಿ ಉಳಿದುಕೊಂಡಿವೆ. ನ್ಯೂಇಯರ್‌ ಭರ್ಜರಿ ಸೆಲೆಬ್ರೇಷನ್‌ಗೆ ಇಡೀ ಸಿಲಿಕಾನ್ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯ್ತಿದೆ. ಸದ್ಯ ಬೆಂಗಳೂರು ಪೊಲೀಸರು ಹಾಗೂ ಪಾಲಿಕೆ … Continue reading ಹೊಸ ವರ್ಷಾಚರಣೆಗೆ BBMP ಬ್ರೇಕ್‌!