ಹಸುಗಳ ಕೆಚ್ಚಲು ಕೂಯ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ಬಂಧಿತ ಆರೋಪಿ ಹಿಂದಿದೆ ವಿಕೃತ ಸ್ಟೋರಿ..!

ಹಸುಗಳ ಕೆಚ್ಚಲು ಕೂಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಿಗ್‌ ಶಾಕ್‌ ಆಗಿದೆ. ತನಿಖೆ ವೇಳೆ ಆರೋಪಿ ಬಗ್ಗೆ ತಿಳಿದು ಪೊಲೀಸ್ರೇ ಶಾಕ್ ಆಗಿಬಿಟ್ಟಿದ್ದಾರೆ. ಈ ಒಂದು ಘಟನೆಗೆ ಕಾರಣ ವಕ್ಫ್ ಅಲ್ಲ, ಹಿಂದೂ ಮುಸ್ಲಿಂ ವಿಚಾರ ಅಲ್ಲ. ಆರೋಪಿಯ ಕೃತ್ಯದ ಹಿಂದಿದೆ ಅದೊಂದು ವಿಷ್ಯ..! ಬಂಧಿತ ಆರೋಪಿ ಹಿಂದಿದೆ ವಿಕೃತ ಸ್ಟೋರಿ..! ಕಾಟನ್ ಪೇಟೆ ಪೊಲೀಸ್ರ ತನಿಖೆ ವೇಳೆ ಆರೋಪಿ ಹಿಸ್ಟರಿ ಬಯಲಾಗಿದೆ. ಪ್ರಕರಣ ದಾಖಲಿಸ್ತಿದ್ದಂತೆಯೇ ಆರೋಪಿ ಪತ್ತೆಗೆ ಅಲರ್ಟ್ ಪೊಲೀಸರು ಅಲರ್ಟ್‌ ಆಗಿದ್ದರು. … Continue reading ಹಸುಗಳ ಕೆಚ್ಚಲು ಕೂಯ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ಬಂಧಿತ ಆರೋಪಿ ಹಿಂದಿದೆ ವಿಕೃತ ಸ್ಟೋರಿ..!