ಬ್ಯೂಟಿ ಹಿಂದೆ ಹೋದ ಅಂಕಲ್ ನ ದೋಚಿದ ಕಿಲಾಡಿ ಗ್ಯಾಂಗ್

ಬೆಂಗಳೂರಿನಲ್ಲಿ ಬ್ಯೂಟಿ ಕರೆದ್ಲೂ ಅಂತ ಹೋಗಿ ಅಂಕಲ್‌ ಪಡಬಾರದ ಕಷ್ಟ ಪಟ್ಟಿದ್ದಾನೆ. ಅಂಕಲ್‌ ಗೆ 57 ವರ್ಷ ವಯಸ್ಸು, ಬ್ಯೂಟಿಗೆ 20 ವರ್ಷ ವಯಸ್ಸು. ಇಬ್ಬರ ನಡುವೆ ಚಿಗುರಿತ್ತು ಪ್ರೀತಿಯ ಮೊಳಕೆ. ಸುಂದರಿಯ ಬ್ಯೂಟಿಗೆ ಮನಸೋತ ಅಂಕಲ್‌ ಅವಾಗವಾಗ ಹಣ ಕೊಡುತ್ತಿದ್ದ. ಹೀಗೆ ಮುಂದುವರೆದಿತ್ತು ಇಬ್ಬರ ಪ್ರೇಮ ಪ್ರಣಯ. ಒಂದು ದಿನ ಅಂಕಲ್‌ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಸಿಕ್ಕ ಚೆಂದುಳ್ಳಿ ಚೆಲುವೆ, ಬನ್ನಿ ಮನೆಗೆ, ಟೀ ಕುಡಿದು ಹೋಗಿ ಎಂದು ಬಳುಕುತ್ತಾ, ಅವನ ಮನ ಕರಗುವಂತೆ … Continue reading ಬ್ಯೂಟಿ ಹಿಂದೆ ಹೋದ ಅಂಕಲ್ ನ ದೋಚಿದ ಕಿಲಾಡಿ ಗ್ಯಾಂಗ್