ಪತಿಯನ್ನೇ ಮುಗಿಸಿದ ಪತ್ನಿ ಹಾಗೂ ಸಹೋದರರು

ಪತ್ನಿ ಹಾಗೂ ಆಕೆಯ ಸಹೋದರರು ಸೇರಿ ಪತಿಯನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಲ್ಮಾನ್‌ ಎಂಬಾತ ಕೊಲೆಯಾದ ವ್ಯಕ್ತಿ. ಸರಿಯಾಗಿ ಕೆಲಸಕ್ಕೆ  ಹೋಗ್ತಿರಲಿಲ್ಲ ಎಂದು ಗಂಡನ ಜೊತೆ ಪತ್ನಿ ಹಲವಾರು ಬಾರಿ ಜಗಳ ಮಾಡ್ತಿದ್ದಳು. ನಿನ್ನೆ ರಾತ್ರಿ ಸಹ ಪತ್ನಿ ಜೊತೆಗೆ ಸಲ್ಮಾನ್‌ ಜಗಳ ಮಾಡಿದ್ದನು‌. ಬಳಿಕ ಪತ್ನಿ ಪೊಲೀಸರಿಗೆ ತಿಳಿಸಿದ್ದು, ಪೊಲೀಸ್‌ ಬಂದ ತಕ್ಷಣ‌ ಸಲ್ಮಾನ್‌ ಎಸ್ಕೇಪ್‌ ಆಗಿದ್ದನು. ಮಾರನೇ ದಿನ ಬೆಳಗ್ಗೆ ಬಂದು ಪೊಲೀಸ್‌ರನ್ನ ಕರೆಸ್ತಿಯಾ ಎಂದು ಜಗಳ ಮಾಡಿದ್ದ ಸಲ್ಮಾನ್‌‌, ತನ್ನ ಮಗುವನ್ನೇ … Continue reading ಪತಿಯನ್ನೇ ಮುಗಿಸಿದ ಪತ್ನಿ ಹಾಗೂ ಸಹೋದರರು