ಸಿಟಿ ರವಿ ಕೇಸ್‌ ; ಸಿಐಡಿ ತನಿಖೆ ಪ್ರಶ್ನಿಸಿ ಪರಮೇಶ್ವರ್ ಗೆ ಸ್ಪೀಕರ್ ಹೊರಟ್ಟಿ ಪತ್ರ..!

ಬೆಳಗಾವಿ ಸುವರ್ಣಸೌಧದಲ್ಲಿ ನಡೆದಿದ್ದ ಬಾರೀ ಹೈಡ್ರಾಮಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಬಿಜೆಪಿ ಪರಿಷತ್‌ ಸದಸ್ಯ ಸಿಟಿ ರವಿ ಅವಾಚ್ಯ ಪದ ಪ್ರಯೋಗ ಕೇಸ್‌ ಅನ್ನ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಇದೀಗ ಸಿಐಡಿ ತನಿಖೆ ಪ್ರಶ್ನಿಸಿ ಗೃಹ ಸಚಿವ ಪರಮೇಶ್ವರ್ ಗೆ ವಿಧಾನ ಪರಿಷತ್‌ ಸ್ಪೀಕರ್ ಬಸವರಾಜ್‌ ಹೊರಟ್ಟಿ ಪತ್ರ ಬರೆದಿದ್ದಾರೆ. ಸಿಐಡಿ ತನಿಖೆಗೆ ಯಾವ ವಿಷಯ ಕೊಟ್ಟಿದ್ದಿರಿ ನಮಗೆ ಗೊತ್ತಿಲ್ಲ, ಸದನದ ಘಟನೆಗೆ ಮುಕ್ತಾಯ ನೀಡುವ ಸಾರ್ವಭೌಮತ್ವ ಸದನಕ್ಕಿದೆ. … Continue reading ಸಿಟಿ ರವಿ ಕೇಸ್‌ ; ಸಿಐಡಿ ತನಿಖೆ ಪ್ರಶ್ನಿಸಿ ಪರಮೇಶ್ವರ್ ಗೆ ಸ್ಪೀಕರ್ ಹೊರಟ್ಟಿ ಪತ್ರ..!