ಪೊಲೀಸರಿಂದಲೇ ನನ್ನ ಕೊಲೆಗೆ ಸಂಚು.. ಸಿಟಿ ರವಿ ಸ್ಫೋಟ!

ಸಚಿವೆ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಸಿಟಿ ರವಿ ಅರೆಸ್ಟ್‌ ಆಗಿದ್ದಾರೆ. ಆದರೆ, ಬೆಳಗಾವಿಯಲ್ಲಿ ಗುರುವಾರ ತಡರಾತ್ರಿ ವರೆಗೂ ಬಾರೀ ಹೈಡ್ರಾಮವೇ ನಡೆದಿದೆ. ಪರಿಣಾಮವಾಗಿ ರಾತ್ರಿ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಸಿಟಿ ರವಿ ಅವರನ್ನು ಪೊಲೀಸರು ಕಾರಿನಲ್ಲೇ ಸುತ್ತಾಡಿಸಿ ಕಾಲಹರಣ ಮಾಡಿದ್ದಾರೆ. ಇದರ ವಿರುದ್ದ ಸಿಟಿ ರವಿ ಸಿಡಿದೆದ್ದಿದ್ದಾರೆ. ವಿಡಿಯೋವೊಂದನ್ನು ಹರಿಬಿಟ್ಟಿರುವ ಸಿಟಿ ರವಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಸುಮಾರು 8 ಗಂಟೆಗೆ ನನ್ನನ್ನಾ ಖಾನಾಪುರ … Continue reading ಪೊಲೀಸರಿಂದಲೇ ನನ್ನ ಕೊಲೆಗೆ ಸಂಚು.. ಸಿಟಿ ರವಿ ಸ್ಫೋಟ!