ಡಾಲಿ ಧನ್ಯತಾ ಮದುವೆ; ಡಿಕೆ ಸಹೋದರರಿಗೆ ಆಹ್ವಾನ..!

ಆ್ಯಕ್ಟರ್‌ ಡಾಕ್ಟರ್‌ ಮದುವೆ, ಬಂದು ಆಶಿರ್ವಧಿಸಿ ಎಂಬ ಬರಹ ಹೊಂದಿರುವ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹ ಆಮಂತ್ರಣ ಪತ್ರಿಕೆ ರಾಜ್ಯದೆಲ್ಲೆಡೆ ಸಖತ್‌ ವೈರಲ್‌ ಆಗಿತ್ತು. ಇದೀಗ ಡಾಲಿ ಧನಂಜಯ ಅವರು ತಮ್ಮ ಮದುವೆ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು ಹಲವಾರು ಗಣ್ಯರನ್ನ ಆಹ್ವಾನಿಸುತ್ತಿದ್ದಾರೆ. ಡಾಲಿ ಧನ್ಯ ಫೆಬ್ರವರಿಯಲ್ಲಿ ವಿವಾಹವಾಗುತ್ತಿದ್ದು, ನಾಡಿನ ಗಣ್ಯರನ್ನ ಭೆಟಿಯಾಗಿ ಆಮಂತ್ರಣ ನಿಡುತ್ತಿದ್ದಾರೆ. ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಡಾಲಿ ಹಾಗೂ ಧನ್ಯತಾ ತಮ್ಮ ವಿವಾಹ ಆಹ್ವಾನ ಪತ್ರಿಕೆ ನೀಡಿ, … Continue reading ಡಾಲಿ ಧನ್ಯತಾ ಮದುವೆ; ಡಿಕೆ ಸಹೋದರರಿಗೆ ಆಹ್ವಾನ..!