ಮೇಷ ರಾಶಿ
ಇಂದು ಹಿರಿಯರ ಆಶೀರ್ವಾದ ಪಡೆಯುವುದು ಉತ್ತಮ. ಶುಕ್ರನ ನಕ್ಷತ್ರ ಗೋಚರ ಎನ್ನುವುದು ಮೇಷ ರಾಶಿಯವರ ಮೇಲೆ ಶುಕ್ರನ ವಿಶೇಷವಾದ ಕೃಪೆ ಬೀರುವ ಹಾಗೆ ಮಾಡಲಿದೆ. ಅದೃಷ್ಟದ ಸಹಾಯ ಸಿಗುವುದರಿಂದಾಗಿ ಕರಿಯರ್ ನಲ್ಲಿ ಮೇಷ ರಾಶಿಯವರು ಈ ಸಂದರ್ಭದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಇದು ನಿಮಗೆ ಜೀವನದಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವುದಕ್ಕೆ ಕಾರಣವಾಗಲಿದೆ. ಶಿಸ್ತುಬದ್ಧವಾದ ಜೀವನದಿಂದ ಆದರ್ಶ ವ್ಯಕ್ತಿಯಾಗಬಹುದು. ಆಧ್ಯಾತ್ಮಿಕ ಹಾಗೂ ದೈವಿಕ ವಿಚಾರಗಳ ಬಗ್ಗೆ ಈ ಸಂದರ್ಭದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದ್ದು ಇಂತಹ ಕಾರ್ಯಕ್ರಮಗಳಲ್ಲಿ ಕೂಡ ನೀವು ಹೆಚ್ಚಾಗಿ ಭಾಗವಹಿಸಲಿದ್ದೀರಿ. ವ್ಯಾಪಾರದಲ್ಲಿಯೂ ಈ ಸಂದರ್ಭದಲ್ಲಿ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸದೃಢವಾಗಲಿದೆ. ಈ ಸಂದರ್ಭದಲ್ಲಿ ನೀವು ಮಾಡುವಂತಹ ಪ್ರಯಾಣದಿಂದಲೂ ಕೂಡ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೇನೆ ನೀವು ಇನ್ನಷ್ಟು ಹೆಚ್ಚಿನ ಹಣವನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡುವುದಕ್ಕೆ ಕೂಡ ಯಶಸ್ವಿಯಾಗಲಿದ್ದೀರಿ. ಲವ್ ಲೈಫ್ ಕೂಡ ಈ ಸಂದರ್ಭದಲ್ಲಿ ಉತ್ತಮವಾಗಿರಲಿದ್ದು ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವಿನ ಬಾಂಧವ್ಯ ಕೂಡ ಇನ್ನಷ್ಟು ಉತ್ತಮವಾಗಲಿದೆ.
ಕನ್ಯಾ ರಾಶಿ
ಇಂದು ನಿಮಗೆ ಯಾವ ಕೆಲಸದಲ್ಲೂ ಕೂಡ ಆಸಕ್ತಿ ಇರುವುದಿಲ್ಲ ಮತ್ತು ಮನೆಯಲ್ಲಿ ಕೋಪ, ಜಗಳ ಉಂಟಾಗುವ ಸಾಧ್ಯತೆ ಇದೆ. ಶ್ರವಣ ನಕ್ಷತ್ರದಲ್ಲಿ ಶುಕ್ರನ ಪ್ರವೇಶದಿಂದಾಗಿ ಕನ್ಯಾ ರಾಶಿಯ ಜಾತಕದವರಿಗೆ ಆಧ್ಯಾತ್ಮಿಕ ಹಾಗೂ ಕ್ರಿಯೇಟಿವ್ ಕ್ಷೆತ್ರಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಈ ಸಮಯದಲ್ಲಿ ಕಾಣಬಹುದಾಗಿದೆ ಎಂಬುದನ್ನ ವೈದಿಕ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಕೆಲಸದಲ್ಲಿ ಕೂಡ ನಿಮಗೆ ಇನ್ನಷ್ಟು ಲಾಭವನ್ನು ಒದಗಿಸುವಂತಹ ಅವಕಾಶಗಳನ್ನು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ವ್ಯಾಪಾರದ ವಿಚಾರಕ್ಕೆ ಬಂದ್ರೆ ಒಂದು ವೇಳೆ ನೀವು ಗ್ಯಾಂಬಲಿಂಗ್ ಸಂಬಂಧಪಟ್ಟಂತಹ ಯಾವುದಾದರೂ ಉದ್ಯಮವನ್ನು ನಡೆಸುತ್ತಿದ್ದರೆ ಅದರಲ್ಲಿ ಕೈ ತುಂಬಾ ಲಾಭವನ್ನು ಸಂಪಾದಿಸುವ ಅವಕಾಶವಿದೆ. ಒಟ್ಟಾರೆಯಾಗಿ ವ್ಯಾಪಾರ ಕ್ಷೇತ್ರದಲ್ಲಿ ಕೈತುಂಬ ಲಾಭ ಸಂಪಾದಿಸಬಹುದಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ ಹಾಗೂ ಹಣದ ಉಳಿತಾಯ ಕೂಡ ನಡೆಯಲಿದೆ. ಆರೋಗ್ಯದಲ್ಲಿ ಕೂಡ ಈ ಸಂದರ್ಭದಲ್ಲಿ ಉತ್ತಮ ಚೇತರಿಕೆಯನ್ನು ನೀವು ಕಾಣಬಹುದಾಗಿದೆ.
ಮಕರ ರಾಶಿ
ಬುದ್ಧಿವಂತಿಕೆಯಿರಲಿ ಆದರೆ ವಾದ ಮಾಡುವುದು ಉತ್ತಮ. ಇಂದು ಗೊತ್ತಿದ್ದು ಮೋಸ ಹೋಗುವ ಅವಕಾಶ ಇದೆ. ಮಕರ ರಾಶಿಯ ಜಾತಕದವರಿಗೆ ನಿರೀಕ್ಷಿತ ಭೌತಿಕ ಸುಖವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಸಾಕಷ್ಟು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಬಹುದಾಗಿದ್ದು ಈ ಸಂದರ್ಭದಲ್ಲಿ ನಿಮ್ಮ ಮಾನಸಿಕ ಸಮಸ್ಯೆಗಳು ಕೂಡ ದೂರವಾಗುವಂತಹ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದ್ದು ಇದು ನಿಮಗೆ ಮನಸ್ಸಿಗೆ ನೆಮ್ಮದಿಯನ್ನು ನೀಡಲಿದೆ. ಉದ್ಯೋಗದಲ್ಲಿ ಕೂಡ ನೀವು ಕಷ್ಟಪಟ್ಟು ಮಾಡಿರುವಂತಹ ಕೆಲಸಕ್ಕೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಉದ್ಯಮದಲ್ಲಿ ಕೂಡ ನೀವು ನಿಮ್ಮ ರಣನೀತಿಗಳಿಗೆ ಅನುಗುಣವಾಗಿ ನಿರೀಕ್ಷಿತ ಲಾಭವನ್ನು ಸುಲಭ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಹಣಕಾಸಿನ ಸಂಪಾದನೆಯ ವಿಚಾರದಲ್ಲಿ ನೀವು ಈ ಸಂದರ್ಭದಲ್ಲಿ ನಿರೀಕ್ಷಿತ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ದಾಂಪತ್ಯ ಜೀವನದಲ್ಲಿ ಕೂಡ ದಂಪತಿಗಳ ನಡುವೆ ಈ ಸಂದರ್ಭದಲ್ಲಿ ಇನ್ನಷ್ಟು ಉತ್ತಮವಾಗಿರಲಿದೆ ಹಾಗೂ ಬಾಂಧವ್ಯ ಇನ್ನಷ್ಟು ನಿಕಟವಾಗಿರಲಿದೆ. ಉಳಿತಾಯವನ್ನು ಕೂಡ ನೀವು ಈ ಸಂದರ್ಭದಲ್ಲಿ ಪ್ರಾರಂಭಿಸಬಹುದಾಗಿದ್ದು ಭವಿಷ್ಯಕ್ಕಾಗಿ ಸಾಕಷ್ಟು ಹಣಕಾಸಿನ ಪ್ಲಾನಿಂಗ್ ಅನ್ನು ನೀವು ಮಾಡಿಕೊಳ್ಳಬಹುದಾಗಿದೆ.